ಶಿವಮೊಗ್ಗ

ದಸಂಸ ತಾಲೂಕು ಸಮಿತಿ ರಚನೆ

Published On :

ಸೊರಬ: ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾಗಿ ಜೆ. ಕೆರೆಯಪ್ಪ, ಸೊರಬ ತಾಲೂಕು ಸಂಘಟನಾ ಸಂಚಾಲಕರುಗಳಾಗಿ ಪುರುಷೋತ್ತಮ ಗುಡ್ಡೇಕೊಪ್ಪ, ಮೊಹಮ್ಮದ್ ಆರಿಫ್, ಎಂ.ಟಿ. ಶಾಮಪ್ಪ ತುಡ್ನೀರ್, ಜಗದೀಶ್ ವಡ್ಡಗೆರೆ, ಅಬ್ದುಲ್ ರಶೀದ್, ಗುಡ್ಡೇಶಪ್ಪ, ಈರಪ್ಪ ಕುಮ್ಮೂರು, ತಾಲೂಕು ಖಜಾಂಚಿಯಾಗಿ ತಿಪ್ಪಣ್ಣ, ತಾಲೂಕು ಮಹಿಳಾ ಪದಾಧಿಕಾರಿ ವಿಭಾಗದ ತಾಲೂಕು ಸಂಚಾಲಕರಾಗಿ ಚಂದ್ರಕಲಾ, ಸಂಘಟನಾ ಸಂಚಾಲಕರಾಗಿ ರೇಣುಕಾ, ಭಾರತಿ, ಮಂಜಮ್ಮ, ನೀಲಮ್ಮ, ಸುಮಿತ್ರಾ, ಗಿರಿಜಾ, ತಾಲೂಕು ಖಜಾಂಚಿಯಾಗಿ ಅಂಬಿಕಾ, ಸೊರಬ ನಗರ ಘಟಕ ಪದಾಧಿಕಾರಿಗಳಲ್ಲಿ ನಗರ ಸಂಚಾಲಕರಾಗಿ ಶ್ರೀಧರ ಭಂಡಾರಿ, ನಗರ ಸಂಘಟನಾ ಸಂಚಾಲಕರಾಗಿ ಸಂಜೀವ್ ಆಚಾರ್, ಬಿ.ಮಲ್ಲೇಶ್, ಜಿ.ಚಂದ್ರು, ರಂಜಿತ್ ಕುಮಾರ್, ಅನಿಲ್ ಕುಮಾರ್ ತಾಲೂಕು ಖಜಾಂಚಿಯಾಗಿ ಪ್ರಕಾಶ್ ಆಯ್ಕೆಯಾಗಿದ್ದಾರೆ.
6ರಂದು ಪ್ರತಿಭಟನೆ
ಶಿವಮೊಗ್ಗ: ವಾಹನ ಬಾಲಕರ ಹಿತರಕ್ಷಣಾ ವೇದಿಕೆ ಜ.6ರಂದು ಬೆಳಿಗ್ಗೆ 10.30ಕ್ಕೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಮೆರವಣಿಗೆಯಲ್ಲಿ ನಗರದ ಎಲ್ಲಾ ಆಟೋ ಚಾಲಕರು, ಆಟೋ ಮಾಲೀಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೇದಿಕೆಯ ಅಧ್ಯಕ್ಷ ಡಿ. ರಾಜಶೇಖರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.