ಶಿವಮೊಗ್ಗ

ಅನಿಯಮಿತ ವಿದ್ಯುತ್ ವ್ಯತ್ಯಯ

Published On :

ಶಿವಮೊಗ್ಗ: ತ್ಯಾವರೇಚಟ್ನಹಳ್ಳಿ ವಿದ್ಯುತ್ 66-11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್‌ಗಳಲ್ಲಿ ಮಾರ್ಗಮುಕ್ತತೆ ನೀಡಬೇಕಾದ ಕಾರಣ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ರತ್ನಾಕರ ಲೇ ಔಟ್, ರತ್ನಗಿರಿ ಲೇ ಔಟ್ ಅಬ್ಬಲಗೆರೆ, ಮತ್ತೋಡು, ಕಲ್ಲಗಂಗೂರು, ಹುಣಸೋಡು, ಬಸವನಗಂಗೂರು, ಚೆನ್ನಮುಂಬಾಪುರ, ಗೊಂದಿ ಚಟ್ನಹಳ್ಳಿ, ಬೆಳಲಕಟ್ಟೆ, ಎಲ್‌ಬಿಎಸ್ ನಗರ, ಅಶ್ವತ್ಥ ನಗರ, ನವಿಲೆ, ಬಸವೇಶ್ವರ ನಗರ, ಕೀರ್ತಿ ನಗರ, ಜ್ಯೋತಿ ನಗರ, ಬೊಮ್ಮನಕಟ್ಟೆ, ಮೇದಾರ ಕೇರಿ, ಕೃಷಿ ನಗರ, ಜೆಎನ್‌ಎನ್‌ಸಿಇ, ಚೌಡೇಶ್ವರಿ ಕಾಲೋನಿ, ತ್ಯಾವರೆಚಟ್ನಹಳ್ಳಿ, ಶಾಂತಿ ನಗರ, ಮಲ್ಲಿಕಾರ್ಜುನ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನಗರ ಉಪವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.