ಶಿವಮೊಗ್ಗ

ಗೀತಾ ಪರ ಶಿವರಾಜ್ ಪ್ರಚಾರ

Published On :

ಸೊರಬ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಅವರೊಂದಿಗೆ ಪತಿ ಶಿವರಾಜ್‌ಕುಮಾರ್, ಸಹೋದರ, ಶಾಸಕ ಮಧು ಬಂಗಾರಪ್ಪ, ಪಾಲ್ಗೊಳ್ಳುತ್ತಿದ್ದಾರೆ.
ಕಾರ್ಯಕ್ರಮ ವಿವರ: ಮಾ. 29ರ ಶನಿವಾರ ಬೆಳಗ್ಗೆ 10 ಗಂಟೆಗೆ ಬೆಳ್ಳೂರು, 11ಕ್ಕೆ ಗರ್ತಿಕೆರೆ, 12ಕ್ಕೆ ಹುಂಚಾ, 1 ಗಂಟೆಗೆ ಸೋನಲೆ, 1.30ರಿಂದ 2.00ರ ತನಕ ಹೊಸನಗರ, 3ಕ್ಕೆ ಮಾಸ್ತಿಕಟ್ಟೆ, 4 ಕ್ಕೆ ನಿಟ್ಟೂರು, 5.30ಕ್ಕೆ ಹುಂಚ ರಸ್ತೆ, 6.00ಕ್ಕೆ ಕೋಡೂರು, 7ಕ್ಕೆ ಬಟ್ಟೆಮಲ್ಲಪ್ಪ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
30ರ ಭಾನುವಾರ ಬೆಳಗ್ಗೆ 9 ರಿಂದ ಸಿದ್ಲಿಪುರ, 10ಕ್ಕೆ ಸೈದರ ಕಲ್ಲಳ್ಳಿ, 11ಕ್ಕೆ ಆನವೇರಿ, 11.30ಕ್ಕೆ ಮಲ್ಲಾಪುರ, 12ಕ್ಕೆ ಮೈದೊಳಲು, 12.30ಕ್ಕೆ ಅಗರದಹಳ್ಳಿ ಕ್ಯಾಂಪ್, 1ಕ್ಕೆ ಯಡೇಹಳ್ಳಿ, 2.30ಕ್ಕೆ ಅರಹತೊಳಲು, 3ಕ್ಕೆ ಕಲ್ಲೀಹಾಳ್, 3.30ಕ್ಕೆ ಅರಬಿಳಚಿ, 4ಕ್ಕೆ ಅರಕೆರೆ, 5ಕ್ಕೆ ದಾಸರ ಕಲ್ಲಳ್ಳಿ, 6ಕ್ಕೆ ಹೊಳೆಹೊನ್ನೂರು ಗ್ರಾಮಕ್ಕೆ ಭೇಟಿ ನೀಡುತ್ತಾರೆ. 31ರ ಸೋಮವಾರ ಶಿವಮೊಗ್ಗ ನಗರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಪಕ್ಷದ ವಕ್ತಾರರು ಪ್ರಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.