ತುಮಕೂರು

ಚುನಾವಣಾಧಿಕಾರಿಗಳ ನೇಮಕ

Published On :

ಕ.ಪ್ರ.ವಾರ್ತೆ   ತುಮಕೂರು   ಏ.8
ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ವಿಧಾನಸಭಾ ಕ್ಷೇತ್ರವಾರು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದೆ.
ಕುಣಿಗಲ್ ವಿಧಾನಸಭಾ ಕ್ಷೇತ್ರ-ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ತುಮಕೂರು, ತುಮಕೂರು ನಗರ-ಉಪವಿಭಾಗಾಧಿಕಾರಿಗಳು, ತುಮಕೂರು ಉಪವಿಭಾಗ, ತುಮಕೂರು ಗ್ರಾಮಾಂತರ-ಉಪಕಾರ್ಯದರ್ಶಿ 2, ಜಿಲ್ಲಾ ಪಂಚಾಯತ್, ತುಮಕೂರು, ಕೊರಟಗೆರೆ-ಉಪಕಾರ್ಯದರ್ಶಿ 1, ಆಡಳಿತ, ಜಿ.ಪಂ., ಗುಬ್ಬಿ-ಹಿರಿಯ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ತುಮಕೂರು, ಶಿರಾ-ಉಪನಿರ್ದೇಶಕರು, ಕೃಷಿ ಮಾರುಕಟ್ಟೆ, ತುಮಕೂರು, ಪಾವಗಡ-ಉಪಕಾರ್ಯದರ್ಶಿ, ಕೈಮಗ್ಗ ಮತ್ತು ಜವಳಿ ಇಲಾಖೆ, ತುಮಕೂರು, ಮಧುಗಿರಿ-ಉಪವಿಭಾಗಾಧಿಕಾರಿ, ಮಧುಗಿರಿ, ತುರುವೇಕೆರೆ-ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ತುಮಕೂರು, ಚಿ.ನಾ.ಹಳ್ಳಿ-ಉಪನಿರ್ದೇಶಕರು, ಭೂದಾಖಲೆ, ತಿಪಟೂರು-ಉಪವಿಭಾಗಾಧಿಕಾರಿ ತಿಪಟೂರು.
ಸಹಾಯಕ ಚುನಾವಣಾಧಿಕಾರಿಗಳು: ಚಿ.ನಾ.ಹಳ್ಳಿ-ತಹಶೀಲ್ದಾರ್ ಚಿ.ನಾ.ಹಳ್ಳಿ, ತಹಸೀಲ್ದಾರ್ ಶಿರಾ, ತಿಪಟೂರು- ತಹಸೀಲ್ದಾರ್ ತಿಪಟೂರು, ತುರುವೇಕೆರೆ- ತಹಸೀಲ್ದಾರ್ ತುರುವೇಕೆರೆ, ತಹಸೀಲ್ದಾರ್ ಗುಬ್ಬಿ, ಕುಣಿಗಲ್- ತಹಸೀಲ್ದಾರ್ ಕುಣಿಗಲ್, ತುಮಕೂರು ನಗರ- ತಹಸೀಲ್ದಾರ್ ತುಮಕೂರು, ತುಮಕೂರು ಗ್ರಾಮಾಂತರ- ತಹಸೀಲ್ದಾರ್ ತುಮಕೂರು, ಪ್ರೋಗ್ರಾಮ್ ಆಫೀಸರ್, ಐಸಿಡಿಎಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತುಮಕೂರು, ಕೊರಟಗೆರೆ- ತಹಸೀಲ್ದಾರ್ ಕೊರಟಗೆರೆ, ತಹಸೀಲ್ದಾರ್ ಮಧುಗಿರಿ, ತಹಸೀಲ್ದಾರ್ ತುಮಕೂರು, ಗುಬ್ಬಿ- ತಹಸೀಲ್ದಾರ್ ಗುಬ್ಬಿ,  ಶಿರಾ- ತಹಸೀಲ್ದಾರ್ ಶಿರಾ, ಪಾವಗಡ- ತಹಸೀಲ್ದಾರ್ ಪಾವಗಡ, ಮಧುಗಿರಿ- ತಹಸೀಲ್ದಾರ್ ಮಧುಗಿರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.