ತುಮಕೂರು

ಭಾಗವತ ಪುರಾಣ ಪಾರಾಯಣ ಸಪ್ತಾಹ

Published On :

ಹಾಸನ: ಸತ್ಯಸಾಯಿ ಸಂಸ್ಥೆಯಿಂದ ಭಾಗವತ ಪುರಾಣ ಪಾರಾಯಣ ಸಪ್ತಾಹ ಆಚರಣೆಯನ್ನು ಸೆ.8 ರವರೆಗೆ ಕೆ.ಆರ್.ಪುರಂ. 11ನೇ ಕ್ರಾಸ್ನಲ್ಲಿ ಏರ್ಪಡಿಸಲಾಗಿದೆ.
ಮಹಾಸಭೆ ನಡೆಸಲು ಸೂಚನೆ
ಹಾಸನ: ಸಹಕಾರ ಸಂಘಗಳ ಕಾಯಿದೆ 1959 ಕಲಂ 27(1) (ಎ)ರನ್ವಯ ಎಲ್ಲಾ ವಿಧವಾದ ಸಹಕಾರ ಸಂಘ ಬ್ಯಾಂಕ್ಗಳು 2012-13ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು  ಸೆ. 25ರೊಳಗೆ ಕಡ್ಡಾಯವಾಗಿ ನಡೆಸ ಬೇಕೆಂದು ಹಾಸನ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.
ಉಚಿತ ನರ್ಸಿಂಗ್ ಕೋರ್ಸ್ ತರಬೇತಿ
ಹಾಸನ: ಪ್ರಿಯದರ್ಶಿನಿ ಮೆಡಿಕಲ್ ಅಂಡ್ ಎಜುಕೇಷನ್ ಟ್ರಸ್ಟ್ವತಿಯಿಂದ 6 ತಿಂಗಳ ಉಚಿತ ನರ್ಸಿಂಗ್ ಕೋರ್ಸ್ ಆರಂಭವಾಗಿದ್ದು  ತರಬೇತಿಯ ಪಡೆಯಲು ಇಚ್ಚಿಸುವ ಆಸಕ್ತರು ಪ್ರಿಯದರ್ಶಿನಿ ಆರೋಗ್ಯ ಧಾಮ, ದಂತ ಕಾಲೇಜು ಸರ್ಕಲ್, ಎಂ.ಜಿ. ರಸ್ತೆ, ಹಾಸನ. ದೂ.9900616365 ಸಂಪರ್ಕಿಸಬಹುದು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.