ಕೆಳಗಿನ ವಿಶೇಷ ಸಂದರ್ಭಗಳಲ್ಲಿ ಪ್ರಳಯವಾಗುತ್ತದೆಂದು ಅಂದಾಜಿಸಲಾಗಿದೆ
ಹೆಣ್ಣು ಮೌನಿಯಾದಾಗ...
ಗಂಡು ಬುದ್ಧಿವಂತನಾದರೆ ಮತ್ತು ಅದನ್ನು ಹೆಣ್ಣು ಒಪ್ಪಿಕೊಂಡರೆ..
ರಾಜಕಾರಣಿ ನಿಸ್ವಾರ್ಥಿಯಾದರೆ..
ಮೀಡಿಯಾಗಳು ಸತ್ಯನಿಷ್ಠ ಸುದ್ದಿಗಳನ್ನಷ್ಟೇ ಬಿತ್ತರಿಸಿದರೆ..
ಮದುವೆಯಾದವರೆಲ್ಲ ಕೇವಲ ಸುಖವನ್ನಷ್ಟೇ ಅನುಭವಿಸುವಂತಾದರೆ..
ಭಾರತದಲ್ಲಿ 100 ಪ್ರತಿಶತ ಮತದಾನವಾದರೆ..
ಮಂತ್ರಿಗಳು ದೇಶದ ಉದ್ಧಾರದ ಬಗ್ಗೆ ಯೋಚಿಸಲು ಆರಂಭಿಸಿದರೆ..
ಬಡವ ಚುನಾವಣೆಯಲ್ಲಿ ಗೆದ್ದು ಬಂದರೆ..
ಯಡಿಯೂರಪ್ಪ ಸಿಟ್ಟು ಬಿಟ್ಟರೆ..
ದೇವೇಗೌಡರು ರಾಜಕೀಯ ನಿವೃತ್ತಿ ಹೊಂದಿದರೆ..
ಭಾರತದ ಹಳ್ಳಿಗಳೆಲ್ಲ ಸುಧಾರಿಸಿದರೆ..
ವಿಶ್ವನಾಥ ಸುಂಕಸಾಳ