ಒಬ್ಬ- ನನ್ನ ಅಪ್ಪ ಎಷ್ಟು ಉದ್ದ ಇದಾರೆ ಅಂದ್ರೆ ಅವರು ಕೈ ತೋರಿಸಿ ಹೆಲಿಕಾಫ್ಟರ್ ನಿಲ್ಲಿಸ್ತಾರೆ!
ಇನ್ನೊಬ್ಬ- ನನ್ನ ಅಪ್ಪಾನೂ ತುಂಬ ಉದ್ದ ಇದಾರೆ. ಆದ್ರೆ ಆ ಥರ ತರ್ಲೆ ಕೆಲಸ ಎಲ್ಲಾ ಮಾಡಲ್ಲ.
---
ಶಿಕ್ಷಕ- ಏನ್ ದಡ್ಡಾನೋ ನೀನು? ನಿನ್ನ ವಯಸ್ಸಲ್ಲಿ ಬಿಲ್‌ಗೇಟ್ಸ್ ಕ್ಲಾಸಿಗೆ ಫಸ್ಟ್ ಬರ್ತಿದ್ರಂತೆ..
ವಿದ್ಯಾರ್ಥಿ- ನಿಮ್ ವಯಸ್ಸಲ್ಲಾಗ್ಲೇ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ್‌ಬಿಟ್ಟಿದ್ನಂತೆ ಸಾರ್!