ಸಂಪಾದಕೀಯ

ಈಗೇನೂ ಉಪಯೋಗ ಇಲ್ಲ ಮಗನೇ.

Published On :

ನರೇಂದ್ರ ಮೋದಿ: ಅಲ್ಲಾ ಮನಮೋಹನ್‌ಜೀ, ನಿಮ್ಮ ಸರ್ಕಾರ ಭಾರತದಲ್ಲಿ ಸಾವಿರಾರು ಕೋಟಿ ಹಣ ತಿಂದು ತೇಗಿತು. ಆದ್ರೂ ನೀವು ಒಂದೂ ಮಾತಾಡ್ಲಿಲ್ವಲ್ಲ?
ಮನಮೋಹನ್ ಸಿಂಗ್: ನಾನು ಚಿಕ್ಕವನಿದ್ದಾಗ ಒಂದು ದಿನ ಅಮ್ಮ ನನಗೆ ಹೇಳಿದ್ಲು..."ತಿನ್ಬೇಕಾದ್ರೆ ಮಾತಾಡ್ಬೇಡ" ಅಂತ!
-
ಮಗ: ನಿಮ್ಮ ಆಫೀಸ್ ಮುಂದಿಂದ ಹೊರಟಿದ್ದೆ. ಹೋಗ್ತಾ ನಿಮ್ಮ ದರ್ಶನ ತೊಗೊಂಡು ಹೋಗೋಣ ಅಂತ ಬಂದೆ ಅಪ್ಪ!
ಅಪ್ಪ: ಈಗೇನೂ ಉಪಯೋಗ ಇಲ್ಲ ಮಗನೇ. ನಿಮ್ಮಮ್ಮ ಆವಾಗ್ಲೇ ಬಂದು ಎಲ್ಲಾ ದುಡ್ಡು ತೊಗೊಂಡು ಹೋದ್ಲು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.