ಬುದ್ಧಿಜೀವಿಗಳು ಗಡ್ಡ ಬಿಡುವುದೇಕೆ?
ಫ್ಯಾಷನ್ ಡಿಸೈನರ್ ಮಧು, 9945737427
ಕಣ್ಣುಗಳಲ್ಲೇ 'ಪ್ರಣಯಗೀತೆ' ಹಾಡುವ ಆ ಚೆಲುವೆಗೆ ಸರಸಕ್ಕೆ ಬರಲು ನಾಚಿಕೆಯಂತೆ?
ಕಣ್ಣು ಕಣ್ಣು ಕಲೆತಾಗ ಅಂದ್ರೆ ಆಯ್ತು!
ಮಾಗಡಿ ಶ್ರೀನಿವಾಸ್, 9902797767
ಬುದ್ಧಿಜೀವಿಗಳು ಗಡ್ಡ ಬಿಡುವುದೇಕೆ?
ಗಡ್ಡ ಬಿಟ್ಟರೆ ದೊಡ್ಡವರೆಂದುಕೊಳ್ಳುತ್ತಾರೆ ಎನ್ನುವ ಭ್ರಮೆ ಅವರಿಗೆ!
ಕೆನ್ನಾಳು ಭಾಸ್ಕರ, 9036416729
ಮನುಷ್ಯನನ್ನು ಯಾವುದರಿಂದ ಅಳೆಯಬೇಕು?
ಟೇಪಿನಿಂದ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಬೆಲ್ಲದ ಅಚ್ಚನ್ನು ಯಾವ ಕಡೆಯಿಂದ ಕಚ್ಚಿದರೂ ಸಿಹಿಯಾಗೇ ಇರುತ್ತೆ ಅಂತ ಹೇಳ್ತಿರ್ತಾಳಲ್ಲ?
ಆದರೆ ಕಚ್ಚುವವನ ಹಲ್ಲು ಗಟ್ಟಿ ಇರಬೇಕು!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಹುಡುಗಿಯರೇಕೆ ಕೈ ಕೊಡುತ್ತಾರೆ?
ಕೈ ಕೊಡಬೇಕು ಅನ್ನಿಸುವುದರಿಂದ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

