ಕ್ರಿಯಾಪದ ಅಂದರೇನು?

Updated on

ಟೀಚರ್: ಕ್ರಿಯಾಪದ ಅಂದರೇನು?
ಕೋಲ್ಯ: ಸೈಕಲ್ ಟಯರ್‌ನಲ್ಲಿ ಇರುವ ಗಾಳಿಯೇ ಕ್ರಿಯಾಪದ.
ಟೀಚರ್: ಏನೋ ಹೇಳ್ತಾ ಇದೀಯ?
ಕೋಲ್ಯ: ಇದೊಂದು ಸಂಪೂರ್ಣ ವಾಕ್ಯ
ಟೀಚರ್: ತಲೆ ಕೆಟ್ಟಿದೆಯಾ?
ಕೋಲ್ಯ: ಇದೊಂದು ಪ್ರಶ್ನೆ
ಟೀಚರ್: ಹೊರಟು ಹೋಗು ನನ್ನ ಕ್ಲಾಸಿಂದ...
ಕೋಲ್ಯ: ಇದೊಂದು ಆದೇಶ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com