ಕೋಲ್ಯ ವೇಗವಾಗಿ ಮೆಟ್ಟಿಲಿಳಿದು

Updated on

ಕೋಲ್ಯ ವೇಗವಾಗಿ ಮೆಟ್ಟಿಲಿಳಿದು ಬಂದು ಏದುಸಿರುಬಿಡುತ್ತಾ ಹೊಟೆಲ್ ಮೆನೇಜರ್‌ಗೆ ಹೇಳಿದ: ಬೇಗ ಬನ್ರೀ.. ನನ್ನ ಹೆಂಡತಿ ಕಿಟಿಕಿಯಿಂದ ಹಾರಿ ಪ್ರಾಣ ಬಿಡೋದಕ್ಕೆ ಪ್ರಯತ್ನ ಮಾಡ್ತಾ ಇದಾಳೆ...
ಮೆನೇಜರ್: ಅದಕ್ಕೆ ನಾನೇನು ಮಾಡ್ಲಿ ಸಾರ್?
ಕೋಲ್ಯ: ಅಯ್ಯೋ ಬೇಗ ಬಂದು ಹೆಲ್ಪ್ ಮಾಡಿ ಸರ್...ಕಿಟಕಿ ಓಪನ್ ಮಾಡೋದಕ್ಕೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com