ಇರಾಕ್‌ನಲ್ಲಿ ಒತ್ತೆಯಾಗಿದ್ದವರು ಬಿಡುಗಡೆಯಾಗಿದ್ದಾರೆ. ಈ ದೇಶದಲ್ಲಿ ಸರ್ಕಾರ ದೃಢವಾಗಿದೆ ಎಂಬುದಕ್ಕೆ ಸಾಕ್ಷಿ ಇದು. ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ನರೇಂದ್ರ ಮೋದಿ ನಾಯಕತ್ವಕ್ಕೆ ಪ್ರಶಂಸೆಗಳು ಸಲ್ಲಬೇಕು.
- ಅಖಿಲೇಶ್ ಮಿಶ್ರ
ಅರ್ನಾಬ್ ಗೋಸ್ವಾಮಿ ಮತ್ಯಾರೂ ಅಲ್ಲ. ಆಕ್ಸ್‌ಫರ್ಡ್ ಪದವಿ ಹೊಂದಿರುವ ನಾನಾ ಪಾಟೇಕರ್.
-ಜೆಎಲ್