ಬ್ರಜಿಲ್ ಫುಟ್ಬಾಲ್ನಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಶ್ರೀನಿವಾಸನ್ ಅವರನ್ನು ತಮ್ಮ ಫುಟ್ಬಾಲ್ ಮುಖ್ಯಸ್ಥನಾಗಿ ಮಾಡಿದರೆ, ಅವರೆಲ್ಲಾ ಸಮಸ್ಯೆ ಸರಿ ಹೋಗುತ್ತದೆ.
- ದ ಬ್ಯಾಡ್ ಡಾಕ್ಟರ್
ತಮ್ಮ ಮನೆಯಿಂದ ರು. 50,000 ನಗದು ಕಳವು ಆಗಿದೆ ಎಂದು ಗಿರಿರಾಜ್ ಸಿಂಗ್ ಹೇಳುತ್ತಿದ್ದರೆ, ಕಳ್ಳ ರು. 1.14 ಕೋಟಿ ರು. ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಗಿರಿರಾಜ್ ಸಿಂಗ್ ತಮ್ಮ ಬಳಿ ಪಾಕಿಸ್ತಾನಿ ರುಪಾಯಿ ಇಟ್ಟುಕೊಂಡಿದ್ದರು ಎಂದು ಕಾಣುತ್ತದೆ.
- ಭಕ್ ಸಾಲಾ