ಕೋಲ್ಯ ತನ್ನ ಕಚೇರಿಯ ಟಾಯ್ಲೆಟ್‌ಗೆ ಹೋಗಿ ಸೀಟಿನ ಮೇಲೆ ಕುಳಿತ. ಎದುರಿಗೆ ಬಾಗಿಲ ಮೇಲೆ ಬರೆದಿತ್ತು: 'ಇಷ್ಟು ಪ್ರಯತ್ನ ಕೆಲಸದಲ್ಲಿ ಮಾಡಿದ್ದರೆ, ಇವತ್ತು ದೊಡ್ಡ ಸೀಟ್‌ನಲ್ಲಿರುತ್ತಿದ್ದೆ!'
-
"ಶರ್ಟ್‌ನ ಮೊದಲ ಬಟನ್ ತಪ್ಪು ಹಾಕಿಕೊಂಡರೆ. ಉಳಿದೆಲ್ಲಾ ಬಟನ್‌ಗಳೂ ತಪ್ಪಾಗುತ್ತವೆ"
-ಟೇಲರ್ ನಿಂಗಪ್ಪ
(ಎಲ್ಲಾ ಮಾತನ್ನೂ ಶೇಕ್ಸಪಿಯರ್ರೇ ಹೇಳಬೇಕಾ?)