'ಗಾಝಾವನ್ನು ರಕ್ಷಿಸಿ' ಎಂಬ ಬ್ಯಾಂಡ್ ತೊಟ್ಟು..

Updated on

ಕ್ರಿಕೆಟಿಗ ಮೊಯಿನ್ ಅಲಿ 'ಗಾಝಾವನ್ನು ರಕ್ಷಿಸಿ' ಎಂಬ ಬ್ಯಾಂಡ್ ತೊಟ್ಟು ಮೈದಾನಕ್ಕಿಳಿಯುವುದು ಏನೂ ಪ್ರಯೋಜನವಿಲ್ಲ. ಹಮಾಸ್ ಉಗ್ರರು ಕ್ರಿಕೆಟ್ ನೋಡುವುದಿಲ್ಲ.
- ಡೊನಾಲ್ಡ್ ಡಕ್

ದಕ್ಷಿಣ ಭಾರತದ ಚಲನಚಿತ್ರಗಳನ್ನು ಹಿಂದಿ ಭಾಷೆಗೆ ಡಬ್ ಮಾಡುವವರಿಗೆ ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಬೇಕು.
- ರೇ-ಬೀಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com