ದುಬೈಗೆ ಹೋಗ್ತಾ ಇದೀನಿ

Updated on

ಗಂಡ: ದುಬೈಗೆ ಹೋಗ್ತಾ ಇದೀನಿ
ಹೆಂಡತಿ: ಅಲ್ಲಿಂದ ನೆಕ್ಲೆಸ್ ತನ್ನಿ
ಗಂಡ: ಸಿಂಗಾಪೂರ್‌ಗೆ ಹೊರಟಿದೀನಿ
ಹೆಂಡತಿ: ಬರೋವಾಗ ಕಾಸ್ಮೆಟಿಕ್ಸ್ ತನ್ನಿ
ಗಂಡ: ಲಂಡನ್‌ಗೆ ಹೋಗ್ತಾ ಇದೀನಿ
ಹೆಂಡತಿ: ಪರ್ಫ್ಯೂಮ್ ತನ್ನಿ
ಗಂಡ(ಕೋಪದಿಂದ): ನರಕಕ್ಕೆ ಹೋಗ್ತಾ ಇದೀನಿ...
ಹೆಂಡತಿ: ದೇವ್ರು ನನಗೆ ಎಲ್ಲಾ ಕೊಟ್ಟಿದಾನೆ...ನೀವು ಹುಷಾರಾಗಿರಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com