ಎಲ್ಲ ಭಾಷೆಗಳ ಮಾತೃವಾದ ಸಂಸ್ಕೃತವೇ ಎಲ್ಲರ ಮಾತೃಭಾಷೆ
ಅಮ್ಮ, ಅಪ್ಪನಿಗೆ ಬೈಯ್ಯುವ ಭಾಷೆ
ನೋವಾದಾಗ ಯಾವ ಭಾಷೆಯಲ್ಲಿ ಅಮ್ಮಾ ಎಂದು ಕೂಗುತ್ತೀರೋ ಆ ಭಾಷೆ
ಹುಟ್ಟಿದಾಗಿನಿಂದ ಕಲಿತ ಭಾಷೆ
ಯಾವ ಭಾಷೆಯಲ್ಲಿ ಅಮ್ಮನ ಜೊತೆ ವ್ಯವಹರಿಸುತ್ತೀರೋ ಆ ಭಾಷೆ
ಅಪ್ಪನೂ ಮಾತನಾಡುವುದು ಈ ಭಾಷೆಯಲ್ಲಿಯೇ
ಪಿತೃಭಾಷೆ ಎಂಬುದಿಲ್ಲ, ಕಾರಣ ಅವನಿಗೆ ಮಾತನಾಡುವ ಅವಕಾಶವೇ ಇಲ್ಲವಲ್ಲ!
ಮಾತೃಭಾಷೆಯಲ್ಲೇ ಶಿಕ್ಷಣ ಮಾಧ್ಯಮವಿರಬೇಕೆಂದು ವಾದಿಸುವ ಬುದ್ಧಿಜೀವಿಗಳ ಮಕ್ಕಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ
ಚಂಪಾ ಕನ್ನಡದ ಹೆಸರಲ್ಲಿ ರಂಪ ಮಾಡುವುದಷ್ಟೇ. ತಮ್ಮ ಮಕ್ಕಳು ಮಾತ್ರ ಇಂಗ್ಲಿಷ್ನಲ್ಲೇ ತರರಂಪ
ಮಧ್ಯಮ ವರ್ಗದವರು ಓದುವ ಮಾಧ್ಯಮ ಈ ಭಾಷೆಯೇ
-ವಿಶ್ವನಾಥ ಸುಂಕಸಾಳ
vishwasunkasal@yahoo.com