ಕಾಗೆಯೊಂದು ಮರದ ಮೇಲೆ ಬಹಳ ಹೊತ್ತಿನಿಂದ..

Updated on: 

ಕಾಗೆಯೊಂದು ಮರದ ಮೇಲೆ ಬಹಳ ಹೊತ್ತಿನಿಂದ ಸುಮ್ಮನೇ ಕುಳಿತಿದ್ದನ್ನು ಕಂಡು ಮೊಲವು ತಾನೂ ಅದರಂತಾಗುವುದಕ್ಕೆ ಮರದ ಬುಡದಲ್ಲಿ ಸುಮ್ಮನೇ ಕುಳಿತಿತು. ಅದನ್ನು ತೋಳ ಬಂದು ತಿಂದುಹಾಕಿತು. ಏನೂ ಮಾಡದೆಯೂ ಅರಗಿಸಿಕೊಳ್ಳುವುದು 'ಟಾಪ್‌'ನಲ್ಲಿ ಇರುವವರಿಗೆ ಮಾತ್ರ ಸಾಧ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com