"ಅವರು ಯಾವ್ರನ್ನೂ ಬಿಡುತ್ತಿಲ್ಲ, ಮಾರುಕಟ್ಟೆಯಲ್ಲಿ ಎರಡೂ ಕೈಗಳಲ್ಲಿ ಬ್ಯಾಗ್ ಹಿಡಿದು ಬರುತ್ತಿದ್ದವರಿಗೂ ಅವರ ಜೇಬಿಗೆ ತಮ್ಮ ಕರಪತ್ರವನ್ನು ತುರುಕಿ ಮತಯಾಚನೆ ನಡೆಸಿದ್ದಾರೆ, ಪಾತ್ರೆ ತೊಳೆಯುತ್ತಿರುವ ಮಹಿಳೆಯರನ್ನೂ ಸಹ ಅವರು ಮಾತನಾಡಿಸಿ ಮತ ಯಾಚಿಸಿದ್ದಾರೆ. ಅವರು ತಮ್ಮಲ್ಲಿನ ಕರಪತ್ರವನ್ನು ಆಕೆಯೆಡೆಗೆ ತಳ್ಳುತ್ತಾರೆ" ಓರ್ವ ನಿವಾಸಿ ಹೇಳೀದ್ದಾರೆ, "ಅವರು ತಮ್ಮಲ್ಲಿನ ಕರಪತ್ರವನ್ನು ಕೂದಲು ಬಿಸಾಡುವಂತೆ ಬಿಸಾಡುತ್ತಿದ್ದಾರೆ, ಚವಲದ ಮನೆ (ಕಟಿಂಗ್ ಶಾಪ್) ಗಳಿಗೆ ಹೋಗಿ ಕೂದಲು ಕತ್ತರಿಸಿಕೊಳ್ಲುವಷ್ತೂ ಅವರಿಗೆ ಸಮಯವಿಲ್ಲ, ಹಾಗೆ ವರ್ತಿಸುತ್ತಿದ್ದಾರೆ" ಇನ್ನೋರ್ವ ನಿವಾಸಿ ಹೇಳಿದ್ದಾರೆ.