ದೇಶ

ಏಳರಲ್ಲಿ ಶೇ.17 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ

ಏಳರಲ್ಲಿ ಶೇ.17 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ
Published On :

ಲೋಕಸಭೆಗೆ ನಡೆಯುತ್ತಿರುವ ಏಳನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ಶೇ. 17ರಷ್ಟು ಮಂದಿ ಮೇಲೆ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ! ಹೌದು. ನ್ಯಾಷನಲ್ ಎಲೆಕ್ಷನ್ ವಾಚ್(ಎನ್‌ಇಡಬ್ಲ್ಯೂ) ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ವಿಶ್ಲೇಷಣೆಯಿಂದ ಈ ವಿಚಾರ ಬೆಳಕಿಗೆ ಬಂದಿದೆ. ಇವರಲ್ಲಿ ಶೇ.11ರಷ್ಟು ಮಂದಿ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ ಎಂದು ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ನಲ್ಲೇ ತಿಳಿಸಲಾಗಿದೆ.
ಪಕ್ಷವಾರು
ಕಾಂಗ್ರೆಸ್
64
ಬಿಜೆಪಿ
51
ಆಪ್
34
ಬಿಎಸ್ಪಿ
25
ಸ್ವತಂತ್ರರು
50
ಒಟ್ಟು ಅಭ್ಯರ್ಥಿಗಳು 1295 ಮಂದಿ
ಗಂಭೀರ ಕ್ರಿಮಿನಲ್ ಆರೋಪ 139
ಭ್ರಷ್ಟಾಚಾರ ಪ್ರಕರಣ 04
ನೀತಿ ಸಂಹಿತೆ ಉಲ್ಲಂಘನೆ 07
ಮಹಿಳೆಯರ ಮೇಲೆ ದೌರ್ಜನ್ಯ 11
ಕ್ರಿಮಿನಲ್ ಪ್ರಕರಣ 222
ಕೊಲೆ ಪ್ರಕರಣ 04
ಕೊಲೆಯತ್ನ ಪ್ರಕರಣ 19
ಕೋಮುಸ್ವಾರಸ್ಯ ಕೆಡಹುವ ಪ್ರಕರಣ 10
ಕೋಟ್ಯಧಿಪತಿಗಳು 341
ಅಭ್ಯರ್ಥಿಯ ಸರಾಸರಿ ಆಸ್ತಿ 3.77 ಕೋಟಿ

ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಅಭ್ಯರ್ಥಿಗಳು
ಪಪ್ಪು ಯಾದವ್(ಆರ್‌ಜೆಡಿ): 24 ಕ್ರಿಮಿನಲ್ ಪ್ರಕರಣ
ವಾಸವ ಕಿಶೋರ್‌ಭಾಯ್(ಜೆಡಿಯು): 17 ಕ್ರಿಮಿನಲ್ ಪ್ರಕರಣ.
ಸ್ವಾಮಿ ಸಚ್ಚಿದಾನಂದ ಹರಿ ಸಾಕ್ಷಿ(ಬಿಜೆಪಿ): 8 ಕ್ರಿಮಿನಲ್ ಪ್ರಕರಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.