ಕುಟುಂಬ ರಾಜಕಾರಣ

ಕುಟುಂಬ ರಾಜಕಾರಣ
Updated on

ರಾಜವಂಶ (ಉತ್ತರ ಪ್ರದೇಶ)
ಗಾಂಧಿ ಕುಟುಂಬ
-    ಸೋನಿಯಾ (ಕಾಂಗ್ರೆಸ್), ರಾಯ್‌ಬರೇಲಿ, ಗೆಲವು
-    ರಾಹುಲ್ (ಕಾಂಗ್ರೆಸ್), ಅಮೇಥಿ, ಗೆಲವು
-    ಮೇನಕಾ (ಬಿಜೆಪಿ), ಪಿಲಿಬಿತ್, ಗೆಲವು
-    ವರುಣ್ (ಬಿಜೆಪಿ), ಸುಲ್ತಾನ್‌ಪುರ, ಗೆಲವು
ಬಿಹಾರ
ಪಾಸ್ವಾನ್ ಕುಟುಂಬ
-    ರಾಮ್ ವಿಲಾಸ್ ಪಾಸ್ವಾನ್ (ಎಲ್‌ಜೆಪಿ), ಹಾಜಿಪುರ್, ಗೆಲವು
-    ರಾಮಚಂದ್ರ ಪಾಸ್ವಾನ್- ಸಹೋದರ, (ಎಲ್‌ಜೆಪಿ), ಸಮಷ್ಠಿಪುರ್, ಗೆಲವು
-    ಚಿರಾಗ್ ಪಾಸ್ವಾನ್- ಮಗ, (ಎಲ್‌ಜೆಪಿ), ಜಮುಯ್, ಗೆಲವು
ಲಾಲೂ ಕುಟುಂಬ
-    ರಾಬ್ದಿ ದೇವಿ (ಲಾಲೂ ಪ್ರಸಾದ್ ಹೆಂಡತಿ), (ಆರ್‌ಜೆಡಿ), ಸರನ್, ಸೋಲು
-    ಮಿಸಾ (ಲಾಲೂ ಪ್ರಸಾದ್ ಮಗಳು), (ಆರ್‌ಜೆಡಿ), ಪಾಟಲೀಪುತ್ರ, ಸೋಲು
ಆಂಧ್ರಪ್ರದೇಶ
ವೈಎಸ್‌ಆರ್ ಕುಟುಂಬ
-    ಜಗನ್ಮೋಹನ್ ರೆಡ್ಡಿ, (ವೈಎಸ್‌ಆರ್‌ಸಿ), ಪುಲಿವೆಂದುಲ, ಗೆಲವು (ಸೀಮಾಂಧ್ರ ವಿಧಾನಸಭೆಗೆ ಆಯ್ಕೆ)
-    ವಿಜಯಮ್ಮ, (ವೈಎಸ್‌ಆರ್‌ಸಿ), ವಿಶಾಖಪಟ್ಟಣ, ಸೋಲು (ಲೋಕಸಭೆ)
-  ಅವಿನಾಶ್ ರೆಡ್ಡಿ - ಸೋದರ ಸಂಬಂಧಿ, (ವೈಎಸ್‌ಆರ್), ಕಡಪ, ಗೆಲವು
-   ಸುಬ್ಬಾರೆಡ್ಡಿ- ಚಿಕ್ಕಪ್ಪ, (ವೈಎಸ್‌ಆರ್‌ಸಿ), ಓರಂಗಲ್, ಸೋಲು
-    ಪಿ.ಆರ್. ರೆಡ್ಡಿ - ಚಿಕ್ಕಪ್ಪ, (ವೈಎಸ್‌ಆರ್‌ಸಿ), ಕಮಲಾಪುರಂ,  ಗೆಲವು (ಸೀಮಾಂಧ್ರ ವಿಧಾನಸಭೆಗೆ)
ಗೌಡರ ದರ್ಬಾರು
-    ಎಚ್. ಡಿ. ದೇವೇಗೌಡ (ಜೆಡಿಎಸ್), ಹಾಸನ, ಗೆಲವು
-    ಎಚ್. ಡಿ. ಕುಮಾರಸ್ವಾಮಿ (ಜೆಡಿಎಸ್), ಚಿಕ್ಕಬಳ್ಳಾಪುರ, ಸೋಲು
ಮುಲಾಯಂ ಅಂಡ್ ಕಂಪನಿ
-    ಮುಲಾಯಂ ಸಿಂಗ್ (ಎಸ್‌ಪಿ), ಆಜಂಗಡ, ಮೈನ್‌ಪುರಿ, ಗೆಲವು
-    ಡಿಂಪಲ್ - ಸೊಸೆ (ಎಸ್‌ಪಿ), ಕನ್ನೌಜ್, ಗೆಲವು
-   ಅಕ್ಷಯ್ ಯಾದವ್- ಸೋದರ ಸಂಬಂಧಿ (ಎಸ್‌ಪಿ), ಫಿರೋಜಾಬಾದ್, ಗೆಲವು
-    ಧರ್ಮೇಂದ್ರ ಯಾದವ್- ಸೋದರ ಸಂಬಂಧಿ (ಎಸ್‌ಪಿ), ಬದೌರ್, ಗೆಲವು
ಕುಟುಂಬ ಕಲಹ ರಾಜಕಾರಣ
ರಾಯ್ ಗಂಜ್
-    ದೀಪಾ ದಾಸ್‌ಮುನ್ಷಿ (ಕಾಂಗ್ರೆಸ್), ಸೋಲು
-    ಪಬಿತ್ರ ರಂಜನ್ ದಾಸ್‌ಮುನ್ಷಿ - ಅಳಿಯ, (ಟಿಎಂಸಿ), ಸೋಲು
ಬತಿಂಡಾ
-    ಹರ್ಷಿಮ್‌ರಾತ್ ಬಾದಲ್ (ಅಕಾಲಿ), ಗೆಲವು
-   ಮನ್‌ಪ್ರೀತ್ ಬಾದಲ್ (ಕಾಂಗ್ರೆಸ್), ಗೆಲವು
ಟಿಆರ್‌ಎಸ್ ನಾಯಕನ ಕುಟುಂಬ
-    ಚಂದ್ರಶೇಖರ್ ರಾವ್  (ಟಿಆರ್‌ಎಸ್), ಮೇದಕ್, ಗೆಲವು (ಲೋಕಸಭೆ), ಗೆಲವು (ತೆಲಂಗಾಣ- ಗಾಜ್ವೆಲ್)
-    ಕೆ.ಟಿ. ರಾಮರಾವ್ - ಮಗ, (ಟಿಆರ್‌ಎಸ್), ಸಿರ್ಸಿಲ್ಲಾ, ಗೆಲವು
-    ಕೆ. ಕವಿತಾ - ಮಗಳು, (ಟಿಆರ್‌ಎಸ್), ನಿಜಾಮಾಬಾದ್, ಗೆಲವು
-    ಮನ್‌ಪ್ರೀತ್ ಬಾದಲ್ (ಕಾಂಗ್ರೆಸ್), ಗೆಲವು
ಸದಸ್ಯರ ಸರ್ಕಸ್
-    ಕ್ಯಾ. ಅಮರಿಂದರ್ ಸಿಂಗ್, (ಕಾಂಗ್ರೆಸ್), ಅಮೃತಸರ, ಗೆಲವು
-    ಪ್ರಣೀತ್ ಕೌರ್ - ಪತ್ನಿ-  (ಕಾಂಗ್ರೆಸ್), ಪಟಿಯಾಲಾ, ಸೋಲು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com