ರಷ್ಯಾ : ಮಾಸ್ಕೋದಲ್ಲಿ ನಡೆದ ಫೀಫಾ ವಿಶ್ವಕಪ್ ಪುಟ್ಬಾಲ್ 16 ರ ಘಟ್ಟದ ಪಂದ್ಯದಲ್ಲಿ ಅತಿಥೇಯ ರಷ್ಯಾ 4-3 ಪೆನಾಲ್ಟಿ ಮೂಲಕ ಸ್ಪೇನ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
120 ನೇ ನಿಮಿಷದಲ್ಲಿ ರಷ್ಯಾ ನಾಯಕ ಹಾಗೂ ಗೋಲು ಕೀಪರ್ ಇಗೊರ್ ಅಕಿನ್ ಪಿವ್ ,ಇಯಾಗೊ ಅಸ್ಪಾಸ್ ಹಾಗೂ ನಾಲ್ವರು ಆಟಗಾರರು ಪೆನಾಲ್ಟಿ ಶೂಟ್ ನಲ್ಲಿ ಸಿಡಿಸಿದ ಸ್ಟಾಟ್ ಕಿಕ್ ಗಳು ಅತಿಥೇಯರನ್ನು 1-1ರ ಡ್ರಾನಲ್ಲಿ ತಂದು ನಿಲ್ಲಿಸಿತು.
ಸ್ಪೇನ್1 ಸಾವಿರಕ್ಕೂ ಹೆಚ್ಚು ಪಾಸ್ ಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ. ಸುಸಂಘಟಿತ ರಷ್ಯಾ ಆಟಗಾರರು ರಕ್ಷಣಾತ್ಮಕದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ 4-3 ರ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಸ್ಪೇನ್ 12 ನೇ ನಿಮಿಷದಲ್ಲಿ ಲೀಡ್ ನಲ್ಲಿದ್ದಾಗ ರಷ್ಯಾದ ಸರ್ಜಿಯಾ ಇಗ್ನಾಸೆವಿಂಚ್ ಗೋಲು ಗಳಿಸಲು ಸ್ಪೇನ್ ತಂಡ ನಾಯಕ ಸರ್ಗಿಯೋ ರಾಮೊಸ್ ನೆರವಾದರು. 38 ವರ್ಷದ ರಕ್ಷಕನು ತನ್ನ ಹಿಮ್ಮಡಿಯೊಂದಿಗೆ ಚೆಂಡನ್ನು ನೆಟ್ ಗೆ ತಿರುಗಿಸಿದನು.
41 ನೇ ನಿಮಿಷದಲ್ಲಿ ಸ್ಪೇನ್ ರಕ್ಷಣಾ ದೋಷವು ರಷ್ಯಾ ಮಟ್ಟವನ್ನು ಹೆಚ್ಚಿಸಿತು.ಡಿಜ್ಯುಬಾದ ಪೆನಾಲ್ಟಿ ಕಿಕ್ ಗೋಲ್ ಕೀಪರ್ ಡೇವಿಡ್ ಡಿ ಜಿಯಾನನ್ನು ತಪ್ಪು ದಾರಿಗೆ ನೂಕಿತು.
ಸೊಚಿಯಲ್ಲಿ ಶನಿವಾರ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ನಡೆಯಲಿದ್ದು, ರಷ್ಯಾ ಕ್ರೂಯೆಷಿಯಾ ಅಥವಾ ಡೆನ್ಮಾರ್ಕ್ ವಿರುದ್ಧ ಸೆಣಸಾಟ ನಡೆಸಲಿದೆ.
Advertisement