ಅಮೃತಫಲ

ಸಿಹಿ ತಿಂಡಿಯಾದ ಅಮೃತಫಲವನ್ನು ನಾವು ಮನೆಯಲ್ಲಿಯೇ ಮಾಡಬಹುದು...
ಅಮೃತಫಲ
ಅಮೃತಫಲ
Updated on: 

ಬೇಕಾಗುವ ಸಾಮಗ್ರಿ- 1 ಲೋಟ ತೆಂಗಿನಕಾಯಿ ಹಾಲು, 1 ಲೋಟ ಹಸುವಿನ ಹಾಲು, ಸಕ್ಕರೆ, ಎರಡು ಚಮಚ ತುಪ್ಪ, ಸ್ವಲ್ಪ ದ್ರಾಕ್ಷಿ, ಗೋಡಂಬಿ.

ಮಾಡುವ ವಿಧಾನ- ತೆಂಗಿನಕಾಯಿ ಹಾಲು ಮತ್ತು ಹಸುವಿನ ಹಾಲನ್ನು ಮಿಕ್ಸ್ ಮಾಡಿ ಒಂದು ಬಾಣಲೆಯಲ್ಲಿ ಹಾಕಿ ಕುದಿಸುತ್ತಾ ಬರಬೇಕು. ನಂತರ ಸಕ್ಕರೆ ಸೇರಿಸಿ ಸೌಟಿನಿಂದ ತಳ ಕೂರದಂತೆ ಕಾಯಿಸಬೇಕು. ಗಟ್ಟಿಯಾಗುತ್ತಾ ಬಂದಾಗ ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ ಹುರಿದು ಹಾಕಬೇಕು. ಪಾಕ ಗಟ್ಟಿಯಾ ದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com