ಬೈದ್ಯನಾಥ್ ಔಷಧ ಅಧಿಕ ಸೀಸದ ಅಂಶ

ಭಾರತದ ಆಯರ್ವೇದ ಔಷಧ ತಯಾರಿಕಾ ಕಂಪನಿ ಬೈದ್ಯನಾಥ್ ಉತ್ಪನ್ನಗಳಲ್ಲಿ ಹೆಚ್ಚಿನ ಸೀಸ ಇದೆ ಎಂದು ಇಲ್ಲಿನ ನಗರ ಆರೋಗ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನ್ಯೂಯಾರ್ಕ್: ಭಾರತದ ಆಯರ್ವೇದ ಔಷಧ ತಯಾರಿಕಾ ಕಂಪನಿ ಬೈದ್ಯನಾಥ್ ಉತ್ಪನ್ನಗಳಲ್ಲಿ ಹೆಚ್ಚಿನ ಸೀಸ ಇದೆ ಎಂದು ಇಲ್ಲಿನ ನಗರ ಆರೋಗ್ಯ ಇಲಾಖೆ ಹಲವು ಔಷಧಿಗಳನ್ನು ನಿಷೇಧಿಸಿದೆ.

ಬೈದ್ಯನಾಥ್ ಕಂಪನಿಯ ಉತ್ಪನ್ನಗಳ ಸೇವನೆಯನ್ನು ಈ ಕೂಡಲೆ ನಿಲ್ಲಿಸಬೇಕು. ಒಂದು ವೇಳೆ ಸೇವಿಸಿದ್ದರೆ ಕೂಡಲೆ ವೈದ್ಯರನ್ನು ಸಂಪರ್ಕಿಸಬೇಕೆಂದು ಇಲಾಖೆ ಸಲಹೆ ನೀಡಿದೆ.

ಮೆಡಿಕಲ್ ಸ್ಟೋರ್ ಗಳು ಈ ಕಂಪನಿಯ ಔಷಧಗಳನ್ನು ಮಾರಾಟ ಮಾಡುತ್ತಿದ್ದರೆ ಮಾಹಿತಿ ನೀಡಬೇಕೆಂತಲೂ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com