ಮೆದುಳಿನಲ್ಲಿ ನರಗಳ ವೈರಿಂಗ್

ಪ್ರೀತಿ ಪ್ರೇಮ ಎಲ್ಲ ಭಾವ ಹೃದಯದಿಂದ ಅರಳೋ ಭಾವ ಎಂದು ಭಾವುಕತೆಯಿಂದ ಅಂದುಕೊಂಡರೂ ಅವೆಲ್ಲವೂ ಮೆದುಳಿನ ಕ್ರಿಯೆಪ್ರತಿಕ್ರಿಯೆ ಎಂಬುದು ಗೊತ್ತಿರೋ ವಿಷಯವೇ...
ಮೆದುಳು
ಮೆದುಳು
ಪ್ರೀತಿ ಪ್ರೇಮ ಎಲ್ಲ ಭಾವ ಹೃದಯದಿಂದ ಅರಳೋ ಭಾವ ಎಂದು ಭಾವುಕತೆಯಿಂದ ಅಂದುಕೊಂಡರೂ ಅವೆಲ್ಲವೂ ಮೆದುಳಿನ ಕ್ರಿಯೆಪ್ರತಿಕ್ರಿಯೆ ಎಂಬುದು ಗೊತ್ತಿರೋ ವಿಷಯವೇ.
ಆದರೆ ಈಗ ನರವಿಜ್ಞಾನಿ ಗಳು ಮೆದುಳಿನ ನರನಕ್ಷೆಯ ಮೂಲಕ ಅದರ ಬುದ್ಧಿಯ ಮಟ್ಟ, ಮಾಂದ್ಯತೆ ಎಲ್ಲ ಅಳೆಯಬಹುದೆಂದು ಸಂಶೋಧನೆಯಿಂದ ಹೊರಗೆಡವಿದ್ದಾರೆ. 
ಎಂಆರ್‍ಐ ಸ್ಕ್ಯಾನ್ ಮೂಲಕ ನರಗಳ ಕಾರ್ಯಕ್ಷಮತೆ ಮತ್ತು ಆರೋಗ್ಯ ಮಾತ್ರ ಪರೀಕ್ಷಿಸುತ್ತಿದ್ದ ವೈದ್ಯರು ಇನ್ನುಮುಂದೆ ನರಗಳ ವೈರಿಂಗ್ ನೋಡಿ ಜ್ಞಾನ, ಚುರುಕುತನ ಕಂಡುಹಿಡಿದರೂ ಅಚ್ಚರಿಯಿಲ್ಲ ಎಂದಿದೆ  ಸಂಶೋಧನಾ ತಂಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com