ನಾನು ಪ್ರತಾಪ್ ನನ್ನು ತುಂಬಾ ಪ್ರೀತಿಸಿ ಮದುವೆಯಾದ. ಆದರೆ, ಪ್ರೀತಿಗೆ ಪ್ರತಾಪ್ ಮೋಸ ಮಾಡಿದೆ. ಪ್ರತಾಪ್ ನಂಬಿಕೆಗೆ ಅನರ್ಹ. ನನ್ನ ಅತ್ತೆಗೆ ಸಮಾಧಾನಿಸಲು ಪ್ರಯತ್ನಿಸಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಾನು ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾಳೆ. ಸುಪ್ರಜಾಳ ದೇಹದಲ್ಲಿ ಗಾಯದ ಗುರುತಗಳು ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ ಎಂದು ಸುಪ್ರಜಾಳ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.