ಈ ಒಂದು ಹೊಸ ರೀತಿಯ ಕಲ್ಪನೆ ಹೇಗೆ ಮೂಡಿತು ಎಂಬ ಪ್ರಶ್ನೆಗೆ ಉತ್ತರಿಸಿದ ಶಾಲಿನಿ ರಜನೀಶ್, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ, ಮನೋಜ್ ಜಲ್ಹಾನಿ, ಉತ್ತರ ಪ್ರದೇಶದಲ್ಲಿ ಈ ರೀತಿಯ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದರು. ನಾವು ಸಹ ಈ ಯೋಜನೆ ಜಾರಿಗಾಗಿ ಅನುಮತಿ ಪಡೆದವು, ಈ ಎಲ್ಲಾ ಹೆಗ್ಗಳಿಕೆ ರಾಷ್ಟ್ರೀಯ ಆರೋಗ್ಯ ಮಿಷನ್ ನ ಉತ್ತರ ಪ್ರದೇಶ ಮಿಶನ್ ಡೈರೆಕ್ಟರ್ ಅಲೋಕ್ ಕುಮಾರ್ ಅವರಿಗೆ ಸಲ್ಲಬೇಕು ಎಂದು ಅವರು ಹೇಳಿದ್ದಾರೆ.