

ಬೆಂಗಳೂರು: ಪೀಟರ್ ಇಂಗ್ಲೆಂಡ್ ಮಿಸ್ಟರ್ ಇಂಡಿಯಾ 2017ರ ಗ್ಲಾಮರ್ ಹಾಗೂ ಆಕರ್ಷಣೆಯು ಅದರ ಹೊಚ್ಚ ಹೊಸ ಸೀಸನ್‌ನ ಆರಂಭದೊಂದಿಗೆ ಮತ್ತೆ ಬಂದಿದೆ. ವಿಜೇತರು ಮಿಸ್ಟರ್ ವರ್ಲ್ಡ್ ಹಾಗೂ ಮಿಸ್ಟರ್ ಸೂಪರ್ ನ್ಯಾಷನಲ್ ಕೂಡ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆಯುತ್ತಾರೆ.
ಮಿಸ್ಟರ್ ಇಂಡಿಯಾ 2017ಕ್ಕೆ ಅರ್ಹರಾಗಿರಲು ನೀವು:-