ಇತ್ತೀಚೆಹೆ ಹೈಕೋರ್ಟ್ ನಲ್ಲಿ ಬ್ಬೆರಳಚ್ಚುಗಾರರ ಹುದ್ದೆಗೆ (ಟೈಪಿಸ್ಟ್)ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಆರೋಪಿ ಸಾಂಜಯ್ ಕುಮಾರ್ ಸಹ ಅರ್ಜಿ ಹಾಕಿದ್ದ. ಆದರೆ ಅರ್ಜಿಯ ಜತೆಗೆ ಸಂಜಯ್ ಗೆ ಹೈಕೋರ್ಟ್ ನಲ್ಲಿ ಟೈಪಿಸ್ಟ್ ಹುದ್ದೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಆದೇಶ ನಿಡಿರುವಂತೆ ಪತ್ರವೊಂದನ್ನು ಸೃಷ್ಟಿಸಿದ್ದ ಈತ ಮೋದಿ ಅವರ ಸಹಿಯನ್ನು ನಕಲಿ ಮಾಡಿದ್ದನು.ಈ ಪತ್ರ ಹೈಕೋರ್ಟ್ ಡೆಪ್ಟಿ ಟೈಪಿಸ್ಟ್ ಅವರ ಕೈಸೇರಿದ್ದು ಇದರ ಸಂಬಂಧ ಅನುಮಾನ ವ್ಯಕ್ತಪಡಿಸಿದ ಅವರು ಸಂಜಯ್ ವಿರುದ್ಧ ವಿಧಾನಸೌಧ ಪೋಲೀಸರಿಗೆ ದೂರು ನೀಡಿದ್ದರು.