ನಗರದಲ್ಲಿ 5ನೇ ವಾರ್ಷಿಕ 'ಬೆಂಗಳೂರು ಪೆಡಿಕಾನ್ 2018' ಸಮ್ಮೇಳನ

ದಿ ಇಂಡಿಯನ್ ಅಕಾಡೆಮಿ ಆಫ್ ಪೀಜಡಿಯಾಟ್ರಿಕ್ಸ್ (ಐಎಪಿ)ನ ಬೆಂಗಳೂರು ಶಾಖೆಯು 5ನೇ ವಾರ್ಷಿಕ 'ಬೆಂಗಳೂರು ಪೆಡಿಕಾನ್ 2018' ಸಮ್ಮೇಳನವನ್ನು ಆಯೋಜಿಸಿದೆ.
ನಗರದಲ್ಲಿ 5ನೇ ವಾರ್ಷಿಕ 'ಬೆಂಗಳೂರು ಪೆಡಿಕಾನ್ 2018' ಸಮ್ಮೇಳನ
Updated on: 

ದಿ ಇಂಡಿಯನ್ ಅಕಾಡೆಮಿ ಆಫ್ ಪೀಜಡಿಯಾಟ್ರಿಕ್ಸ್ (ಐಎಪಿ)ನ ಬೆಂಗಳೂರು ಶಾಖೆಯು 5ನೇ ವಾರ್ಷಿಕ 'ಬೆಂಗಳೂರು ಪೆಡಿಕಾನ್ 2018' ಸಮ್ಮೇಳನವನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಐಎಪಿಯ ಸಾಂಕ್ರಾಮಿಕ ರೋಗ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಈ ಸಮ್ಮೇಳನದ ಪ್ರಮುಖ ವಿಷಯ 'HANDLING MICROBES TO NON MICROBES'. ಈ ಮೂರು ದಿನಗಳ ಕಾರ್ಯಕ್ರಮವನ್ನು 8, 9 ಮತ್ತು 10ನೇ ಜೂನ್ 2018 ರಂದು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಶನ್ ಸಂಟರ್ ನಲ್ಲಿ ಏರ್ಪಡಿಸಲಾಗಿದೆ. ಪೀಡಿಯಾಟ್ರಿಕ್ಸ್ ಕ್ಷೇತ್ರದ ಶ್ರೇಷ್ಠ ತಜ್ಞರು ಚರ್ಚೆಗಳ ನೇತೃತ್ವವಹಿಸುತ್ತಾರೆ. ದೇಶಾದ್ಯಂತದ ಪೀಡಿಯಾಟ್ರಿಶಿಯನ್ ಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ರಿಜಿಸ್ಟ್ರೇಷನ್ ಗಾಗಿ ದಯವಿಟ್ಟು ಸಂಪರ್ಕಿಸಿ: 98450 88552.
Website : www.iapbps.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com