ಗ್ರಾಮದ ಕೆಲ ಮುಖಂಡರು ಸೇರಿಕೊಂಡು ನ್ಯಾಯ ಪಂಚಾಯಿತಿ ಮಾಡಿ ಯುವತಿಯನ್ನು ಕರೆತಂದಿದ್ದರು. ಇಬ್ಬರಿಗೂ ಬುದ್ಧಿವಾದ ಹೇಳಿ ಪರಸ್ಪರ ದೂರಮಾಡಿದ್ದರು. ಇತ್ತೀಚೆಗೆ ಸ್ವಜಾತಿಯ ಹುಡುಗನನ್ನು ಮದುವೆಯಾಗುವಂತೆ ಹೆತ್ತವರು ಹೇಳಿದಾಗ ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ಳು, ಆಕೆಯನ್ನು ಹುಲಿಕೆರೆಯಲ್ಲಿರುವ ಆಕೆಯ ಚಿಕ್ಕಮ್ಮನ ಮನೆಯಲ್ಲಿಡಲಾಗಿತ್ತುಷ ಇತ್ತೀಚೆಗೆ ಕುಮಾರಾ ಮಗಳನ್ನು ಮನೆಗೆ ಕರೆದ ತಂದಿದ್ದಾರೆ,. ನಂತರಆಕೆಯನ್ನು ತೋಟದ ಮನೆಗೆ ಕರೆ ತಂದು ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾರೆ, ನಂತರ ರಾಸಾಯನಿಕ ಕುಡಿಸಿ ಕೊಂದಿದ್ದಾರೆ, ನಂತರ ಆಕೆಯನ್ನು ನೇತು ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದಾರೆ.