ರಾಜ್ಯ

ಪಶುವೈದ್ಯಾಧಿಕಾರಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ₹3.5 ಕೋಟಿಗೆ KPSC ಅಧಿಕಾರಿಗಳಿಂದ ಡೀಲ್ ಆಗಿದ್ದು ಹೇಗೆ?

ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ, ಆರೋಪಿಗಳು ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಕೀಗಳನ್ನು ಸೋರಿಕೆ ಮಾಡಿ, ಒಟ್ಟು ₹3.50 ಕೋಟಿ ಲಂಚದ ಪೈಕಿ ₹1.82 ಕೋಟಿ ಸಂಗ್ರಹಿಸಿದ್ದಾರೆ ಎಂದು ಇ.ಡಿ. ಆರೋಪಿಸಿದೆ.

ಪಶುವೈದ್ಯಾಧಿಕಾರಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ₹3.5 ಕೋಟಿಗೆ KPSC ಅಧಿಕಾರಿಗಳಿಂದ ಡೀಲ್ ಆಗಿದ್ದು ಹೇಗೆ?
Cauvery-Vaigai-Gundar ನದಿ ಜೋಡಣೆ ಯೋಜನೆ: ತಮಿಳುನಾಡು ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕರ್ನಾಟಕ

Cauvery-Vaigai-Gundar ನದಿ ಜೋಡಣೆ ಯೋಜನೆ: ತಮಿಳುನಾಡು ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕರ್ನಾಟಕ

ರಾಜ್ಯದಿಂದ ಹರಿದುಹೋಗುವ ಕಾವೇರಿ ನದಿಯ ಹೆಚ್ಚುವರಿ ನೀರನ್ನು ತಮಿಳುನಾಡು ಏಕಪಕ್ಷೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ, ಯೋಜನೆಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದೆ.

ಜಪಾನ್ ಸಚಿವ ನಕಾಸೋನೆ ಭೇಟಿಯಾದ ಡಿ.ಕೆ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ..!

ಜಪಾನ್ ಸಚಿವ ನಕಾಸೋನೆ ಭೇಟಿಯಾದ ಡಿ.ಕೆ ಶಿವಕುಮಾರ್: 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ..!

ಕರ್ನಾಟಕದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ 2027ರಲ್ಲಿ ಭಾಗವಹಿಸಲು ಉನ್ನತ ಮಟ್ಟದ ಜಪಾನ್ ನಿಯೋಗಕ್ಕೆ ಮುಖ್ಯಮಂತ್ರಿ ಆಹ್ವಾನ ನೀಡಿದ್ದಾರೆ. ಅಲ್ಲದೆ, ಸಮಾವೇಶದಲ್ಲಿ ಜಪಾನ್‌ಗಾಗಿ ವಿಶೇಷ ದೇಶದ ಮಂಟಪ ಸ್ಥಾಪಿಸುವ ಪ್ರಸ್ತಾವನೆಯನ್ನೂ ಮುಂದಿಟ್ಟಿದ್ದಾರೆ.

'CM ಕ್ಲೀನ್ ಚಿಟ್ ನೀಡಿದ ಮೇಲೆ ನನ್ನಿಂದ ಇನ್ನೇನು ಮಾಹಿತಿ ಪಡೆಯುತ್ತಾರೆ': ಹಾಸನ ಸೈಬರ್ ನೋಟಿಸ್ ಸ್ವೀಕರಿಸಲು HDK ನಿರಾಕರಣೆ

'CM ಕ್ಲೀನ್ ಚಿಟ್ ನೀಡಿದ ಮೇಲೆ ನನ್ನಿಂದ ಇನ್ನೇನು ಮಾಹಿತಿ ಪಡೆಯುತ್ತಾರೆ': ಹಾಸನ ಸೈಬರ್ ನೋಟಿಸ್ ಸ್ವೀಕರಿಸಲು HDK ನಿರಾಕರಣೆ

ಆ ಚಾಟ್‌ಗಳಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು, ಅವರ ವಿರುದ್ಧ ತನಿಖೆ ನಡೆಸಬೇಕೆಂದು ನಾನು ಆಗ್ರಹಿಸಿದ್ದೆ. ಆದರೆ, ಅದೇ ದಿನ ಮುಖ್ಯಮಂತ್ರಿಯವರು ಆ ಚಾಟ್‌ಗಳಲ್ಲಿ ಹೆಸರಿಸಲಾದ ಅಧಿಕಾರಿಗೆ 'ಕ್ಲೀನ್ ಚಿಟ್' ನೀಡಿದರು.

'ಬೆಂಗಳೂರು ಸಿಟಿ ಮಹಿಳೆಯರಿಗೆ ಸುರಕ್ಷಿತ; ತಡರಾತ್ರಿ ಶೋಗಳಿಗೆ ಹೆಚ್ಚು ಬುಕ್ಕಿಂಗ್ ಆಗುತ್ತಿರುವುದೇ ಅದಕ್ಕೆ ಸಾಕ್ಷಿ: ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ

'ಬೆಂಗಳೂರು ಸಿಟಿ ಮಹಿಳೆಯರಿಗೆ ಸುರಕ್ಷಿತ; ತಡರಾತ್ರಿ ಶೋಗಳಿಗೆ ಹೆಚ್ಚು ಬುಕ್ಕಿಂಗ್ ಆಗುತ್ತಿರುವುದೇ ಅದಕ್ಕೆ ಸಾಕ್ಷಿ: ಮುಖ್ಯ ಪೊಲೀಸ್ ಆಯುಕ್ತ ಹಿತೇಂದ್ರ

ತಡರಾತ್ರಿ ನಡೆಯುವ ಕಾರ್ಯಕ್ರಮಗಳು, ಸಿನಿಮಾ ಪ್ರದರ್ಶನಗಳು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳಿಗೆ ಮಹಿಳೆಯರು ಅತಿ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದು ಬೆಂಗಳೂರಿನಲ್ಲಿ ಎಂಬುದನ್ನು ತಂತ್ರಜ್ಞಾನ ಆಧಾರಿತ ದತ್ತಾಂಶ ತೋರಿಸುತ್ತಿದೆ.

Form 7 ವಿವಾದ: BJP ಶಾಸಕ ಸಿ.ಕೆ ರಾಮಮೂರ್ತಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು; ಬಂಧಿಸದಂತೆ ಪೊಲೀಸರಿಗೆ ಸೂಚನೆ..!

Form 7 ವಿವಾದ: BJP ಶಾಸಕ ಸಿ.ಕೆ ರಾಮಮೂರ್ತಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು; ಬಂಧಿಸದಂತೆ ಪೊಲೀಸರಿಗೆ ಸೂಚನೆ..!

ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಕೆ.ಸಿ. ರಾಮಮೂರ್ತಿ, ರಾಮಕೃಷ್ಣ, ರವಿಕುಮಾರ್ ವಿ. ಮತ್ತು ಯೋಗೇಶ್ ಡಿ.ಆರ್. ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.