ಟಾಪ್ ಟೆನ್
ಇಂತಿ ನಮಸ್ಕಾರಗಳು (ಪಿ. ಲಂಕೇಶ್ ಹಾಗೂ ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ)
ನಟರಾಜ್ ಹುಳಿಯಾರ್
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 180
ಕೋಳಿ ಕೂಗುವ ಮುನ್ನ (ಚಿತ್ತಾಲರ ಕಥೆಗಳು)
ಯಶವಂತ ಚಿತ್ತಾಲ
ಪ್ರಿಸಂ ಬುಕ್ಸ್ ಲಿ., ಬೆಂಗಳೂರು
ಬೆಲೆ: 120
ಪತ್ರಕರ್ತ ಬಾಬುರಾವ್ ಪಟೇಲ್ (ಮತ್ತೊಬ್ಬ ಉಕ್ಕಿನ ಮನುಷ್ಯ)
ವಿಶ್ವೇಶ್ವರ ಭಟ್
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150
ದೊಡ್ಡ ಕಾಡಿನಲ್ಲಿ ಪುಟ್ಟ ಮನೆ (ಲಾರಾ ಇಂಗಲ್ಸ್ ವೈಲ್ಡರ್ ಅವರ ಪ್ರಸಿದ್ಧ 9 ಕೃತಿಗಳ ಕನ್ನಡಾನುವಾದ)
ಲಾರಾ ಇಂಗಲ್ಸ್ ವೈಲ್ಡರ್
ಅನು: ಎಸ್. ಅನಂತನಾರಾಯಣ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 1480 (9 ಸಂಪುಟಗಳೂ ಸೇರಿ)
ನನ್ನ ಪಯಣ (ಕನಸು ನನಸಾಗುವ ಹಾದಿಯಲ್ಲಿ)
ಎ.ಪಿ.ಜೆ. ಅಬ್ದುಲ್ ಕಲಾಂ
ಅನು: ಜಿ.ಕೆ. ಮಧ್ಯಸ್ಥ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 135
ಭಾರತರತ್ನ ಪಂಡಿತ್ ಭೀಮಸೇನ ಜೋಶಿ (ನಾವು-ನೀವು ಕಂಡಂತೆ)
ಡಾ. ನಾಗರಾಜರಾವ್ ಹವಾಲ್ದಾರ್
ಸುನಾದ ಕಲಾ ಪ್ರತಿಷ್ಠಾನ, ಬೆಂಗಳೂರು
ಬೆಲೆ: 400
ವೈಶಾಲಿ ಕಾಸರವಳ್ಳಿ ಸಂಕಥನ (ಆತ್ಮಕಥೆ)
ನಿಖಿತಾ ಅಡವೀಶಯ್ಯ
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: 110
ಹುಲಿರಾಯನ ಆಕಾಶವಾಣಿ (ಹುಲಿಯ ನಿಗೂಢ ಬದುಕಿನ ಅಧ್ಯಯನ)
ಕೆ. ಉಲ್ಲಾಸ ಕಾರಂತ
ನಿರೂಪಣೆ: ಟಿ.ಎಸ್. ಗೋಪಾಲ್
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 235
ಭಾರತೀಯ ತತ್ತ್ವಶಾಸ್ತ್ರ ಪ್ರವೇಶ (ಒಂದು ಪರಿಚಯ)
ಡಾ.ಎಂ. ಪ್ರಭಾಕರ ಜೋಶಿ
ಪ್ರೊ.ಎಂ.ಎ. ಹೆಗಡೆ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: 200
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ (ಸ್ವಾಮಿ ರಾಮರ ಆಧ್ಯಾತ್ಮಿಕ ಅನುಭವಗಳು)
ಅನು: ಡಿ.ಕೆ.ಶಾಮಸುಂದರ ರಾವ್
ಕಾಮಧೇನು ಪುಸ್ತಕ ಭವನ, ಬೆಂಗಳೂರು
ಬೆಲೆ: 300
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

