6 ವರ್ಷ: ಅಮ್ಮನಿಗೆ ಎಲ್ಲ ಗೊತ್ತು!
8 ವರ್ಷ: ಅಮ್ಮನಿಗೆ ತುಂಬಾ ಗೊತ್ತು.
12 ವರ್ಷ: ಅಮ್ಮಂಗೆ ಎಲ್ಲನೂ ಗೊತ್ತಿಲ್ಲ.
14 ವರ್ಷ: ಅಮ್ಮಂಗೇನೇನೂ ಗೊತ್ತಿಲ್ಲ.
16 ವರ್ಷ: ಏನಮ್ಮಾ? (ಕಿರಿಕಿರಿ)
18 ವರ್ಷ: ಅಮ್ಮ ಹಳೇ ಕಾಲದವಳು.
25 ವರ್ಷ: ಅಮ್ಮನಿಗೆ ಗೊತ್ತಿರಲೂಬಹುದು.
35 ವರ್ಷ: ನಿರ್ಧರಿಸುವ ಮೊದಲು ಅಮ್ಮನ್ನೊಮ್ಮೆ ಕೇಳೋಣ.
45 ವರ್ಷ: ಅಮ್ಮ ಇದ್ರ ಬಗ್ಗೆ ಏನು ಯೋಚಿಸುತ್ತಾಳೆ ಎಂಬ ಕುತೂಹಲ ನನಗೆ.
75 ವರ್ಷ: ಕೇಳೋಕೆ ಅಮ್ಮ ಇರ್ಬೇಕಾಗಿತ್ತು!