ಈಗಿನ ಸುದ್ದಿ

ಪಕ್ಷದ ನಿರ್ಧಾರ ತುಂಬಾ ನೋವು ತಂದಿದೆ: ಜಸ್ವಂತ್ ಸಿಂಗ್

ಬಿಜೆಪಿಯಿಂದ ನನನ್ನು ಉಚ್ಚಾಟಿಸಿದ ನಿರ್ಧಾರದಿಂದ ನಾನು ತೀವ್ರ ನೋವಿಗೊಳಗಾಗಿದ್ದೇನೆ ಎಂದು ಬಿಜೆಪಿಯ ಉಚ್ಛಾಟಿತ ನಾಯಕ ಜಸ್ವಂತ್ ಸಿಂಗ್ ಅವರು ಹೇಳಿದ್ದಾರೆ.

ಪಕ್ಷದ ನಿರ್ಧಾರ ತುಂಬಾ ನೋವು ತಂದಿದೆ: ಜಸ್ವಂತ್ ಸಿಂಗ್