ಎಲ್ಪಿಜಿ ಬೆಲೆ ಹೆಚ್ಚಳ: ಪ್ರತಿ ಸಿಲಿಂಡರ್ಗೆ ರು.3.46ಕ್ಕೆ ಏರಿಕೆಗ್ರಾಹಕರು ಖರೀದಿಸುವ ಹೆಚ್ಚುವರಿ ಅಡುಗೆ ಅನಿಲ ಸಿಲಿಂಡರ್ಗಳ ದರವನ್ನು ರು. 3.46ರಷ್ಟು ಏರಿಕೆ ಮಾಡಲಾಗಿದೆ...
ಎಎಪಿ ಶಾಸಕನ ವಿರುದ್ಧ ಕೇಸ್; ರಾಜಕೀಯ ಪಿತೂರಿ: ಸಿಸೋಡಿಯಾತನ್ನ ನೂತನ ಶಾಸಕ ಧರ್ಮೇಂದ್ರ ಕೋಹ್ಲಿ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಹಾಗೂ ಗಲಭೆ ಪ್ರಕರಣದ..
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶಮೈಸೂರು ರಾಜವಂಶಸ್ಥ, ಮಾಜಿ ಸಂಸದ, ಕೆಸಿಎ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯವರು ಅವರು ತೀವ್ರ ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ನರೇಂದ್ರ ಮೋದಿ 'ಜೋಕರ್': ಕಾಂಗ್ರೆಸ್ ನಾಯಕ ಮಣಿಶಂಕರ್ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 'ಜೋಕರ್' ಎಂದು...
ಉನ್ನತ ಹುದ್ದೆಗಳಲ್ಲಿರವವರಿಗೆ ಮಾತ್ರ ರೆಡ್ಲೈಟ್: ಸುಪ್ರೀಂಸಂವಿಧಾನಾತ್ಮಕದ ಉನ್ನತ ಹುದ್ದೆಗಳಲ್ಲಿರುವವರು ಮಾತ್ರ ರೆಡ್ಲೈಟ್ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ...
ಚಳಿಗಾಲದ ಅಧಿವೇಶನದಲ್ಲಿ ಲೋಕಪಾಲ್ ಮಸೂದೆ ಜಾರಿ: ನಾರಾಯಣಸ್ವಾಮಿಜನ ಲೋಕಪಾಲ್ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜಾರಿಗೊಳಿಸಲಾಗವುದು ಎಂದು ಕೇಂದ್ರ ಸಚಿವ ನಾರಾಯಣ...
ಬಿಜೆಪಿ-ಎಎಪಿ ಒಂದಾಗಬೇಕು: ಕಿರಣ್ ಬೇಡಿಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವಂತೆ ನಿವೃತ್ತ ಐಪಿಎಸ್..
ದೆಹಲಿ ಸರ್ಕಾರ ರಚನೆಯಲ್ಲಿ ಕೇಂದ್ರದ ಪಾತ್ರವಿಲ್ಲ: ಶಿಂಧೆದೆಹಲಿ ರಾಜ್ಯ ಸರ್ಕಾರ ರಚನಾ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ವಹಿಸಬೇಕಾದ ಪಾತ್ರವೇನೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಲೋಕಪಾಲ್ಗಾಗಿ ನಾಳೆಯಿಂದ ಧರಣಿ: ಅಣ್ಣಾ ಹಜಾರೆಜನಲೋಕಪಾಲ್ ಮಸೂದೆ ಜಾರಿಗಾಗಿ ಮಂಗಳವಾರದಿಂದ ಮತ್ತೆ ಉಪವಾಸ ಧರಣಿ ಆರಂಭಿಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಮಿಜೋರಾಂ ಮತ್ತೆ 'ಕೈ' ವಶಕಳೆದ ನವೆಂಬರ್ 25ರಂದು ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು,
ಸಿಂಗಾಪುರದಲ್ಲಿ ಕೋಮು ಗಲಭೆಗೆ ಕಾರಣವಾದ ಭಾರತೀಯನ ಸಾವುನೆರೆಯ ಸಿಂಗಾಪುರದಲ್ಲಿ ಭಾರತೀಯನ ಸಾವು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದು, 27ಕ್ಕೂ ಅಧಿಕ ಭಾರತ ಮೂಲದ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ