ಹಿಮಾಲಯದಲ್ಲಿ ಭಾರಿ ಭೂಕಂಪನ?ಹಿಮಾಲಯದಲ್ಲಿ ಭಾರಿ ಭೂಕಂಪನ ಸಂಭವಿಸುವ ಕುರಿತು ಭೂಗರ್ಭ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದು, 8ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ.
ಸೀಮಾಂಧ್ರ ಬಂದ್, ಮುಂದುವರೆದ ಜಗನ್ ಉಪವಾಸಅಖಂಡ ಆಂಧ್ರಕ್ಕಾಗಿ ಆಗ್ರಹಿಸಿ ಆಂಧ್ರದಾದ್ಯಂತ ನಡೆಯುತ್ತಿರುವ ಹೋರಾಟ ದಿನೇದಿನೆ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ...
ಇರಾಕ್ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 15 ಸಾವುಇರಾಕ್ನಲ್ಲಿ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬ್ ಸ್ಫೋಟದಿಂದಾಗಿ 15 ಮಂದಿ ಸಾವಿಗೀಡಾಗಿದ್ದಾರೆ.
ತಾರಕಕ್ಕೇರಿದ ಅಖಂಡಾಂಧ್ರ ಹೋರಾಟ: ಕಂಡಲ್ಲಿ ಗುಂಡು ಆದೇಶಸತತ ಎರಡು ದಿನಗಳಿಂದ ನಡೆಯುತ್ತಿರುವ ಅಖಂಡ ಆಂಧ್ರ ಹೋರಾಟ ತಾರಕಕ್ಕೇರಿದ್ದು, ವಿಶಾಖಪಟ್ಟಣದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
85 ಕೋಟಿ ಮೌಲ್ಯದ 17 ಕೆಜಿ ಹೆರಾಯಿನ್ ವಶಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಗಡಿ ಭಧ್ರತಾ ಪಡೆಯ ಯೋಧರು ಭಾರಿ ಪ್ರಮಾಣ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಸಾರಾಂ ಮತ್ತು ಪುತ್ರ ಸಾಯಿ ವಿರುದ್ಧ ಅತ್ಯಾಚಾರ ದೂರು ದಾಖಲುವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಮತ್ತು ಆತನ ಪುತ್ರ ನಾರಾಯಣ್ ಸಾಯಿ ವಿರುದ್ಧ ಭಾನುವಾರ ಅತ್ಯಾಚಾರ ದೂರು...
ಅ.11ರ ವರೆಗೆ ಶಾಸಕ ನಾಗೇಂದ್ರ ಸಿಬಿಐ ವಶಕ್ಕೆಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಶಾಸಕ ನಾಗೇಂದ್ರ ಬಾಬು..
ಅಖಂಡ ಆಂಧ್ರಕ್ಕಾಗಿ ಜಗನ್ ಉಪವಾಸ ಆರಂಭ16 ತಿಂಗಳ ಕಾರಾಗೃಹ ವಾಸದ ಬಳಿಕ ಮತ್ತೊಮ್ಮೆ ರಾಜಕೀಯ ಸಮರಕ್ಕೆ ಧುಮುಕಿರುವ ವೈಎಸ್ಆರ್ ಕಾಂಗ್ರೆಸ್ ವರಿಷ್ಠ ಜಗನ್ಮೋಹನ್ ರೆಡ್ಡಿ...
ಸಾಲ ತಗೊಳ್ಳಿ, ಟೋಪಿ ಹಾಕಿ ಪರವಾಗಿಲ್ಲ: ಜಿ.ಪರಮೇಶ್ವರ್ಅಲ್ಪ ಸಂಖ್ಯಾತರ ಅಭಿವದ್ಧಿಗೆ ಸರ್ಕಾರ ನೀಡುವ ಸಾಲವನ್ನು ತೆಗೆದುಕೊಂಡು ಮರುಪಾವತಿ ಮಾಡದಿದ್ದರೂ ಪರವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಅದ್ಧೂರಿ ಚಾಲನೆವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರರು ಶನಿವಾರ ಅದ್ಧೂರಿ ಚಾಲನೆ ನೀಡಿದರು...
ಕೇಜ್ರೀವಾಲ್ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಅರವಿಂದ್ ಕೇಜ್ರಿವಾಲ್ ಅವರೇ ತಮ್ಮ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಆಮ್ ಆದ್ಮಿ ಪಕ್ಷ ಘೋಷಿಸಿದೆ.
ಮೋದಿ ಬಿಜೆಪಿಯನ್ನು ಬದಲಾಯಿಸಬೇಕು: ಜಗನ್ಆಂಧ್ರಪ್ರದೇಶ ವಿಭಜನೆಯನ್ನು ವಿರೋಧಿಸುವಂತೆ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ,..
ಕೇರಾನ್ನಲ್ಲಿ 4 ಉಗ್ರರ ಹತ್ಯೆ: ಮುಂದುವರೆದ ಕಾರ್ಯಾಚರಣೆಉಗ್ರರ ನುಸುಳಿವಿಕೆಯಿಂದ ಉದ್ರಿಕ್ತಗೊಂಡಿದ್ದ ಗಡಿ ಪ್ರದೇಶ ಕೇರಾನ್ ಸೆಕ್ಟರ್ನಲ್ಲಿ ನಾಲ್ಕು ಉಗ್ರರನ್ನು ಕೊಲ್ಲುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಆಂಧ್ರ: ಉಗ್ರರೊಂದಿಗೆ ಗುಂಡಿನ ಚಕಮಕಿ, ಪೊಲೀಸ್ ಅಧಿಕಾರಿ ಸಾವುಇಲ್ಲಿನ ಚಿತ್ತೂರು ಬಳಿಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರರ ಮೇಲೆ ಪೊಲೀಸರು ಶನಿವಾರ ಗುಂಡಿನ ದಾಳಿ ನಡೆಸಿದ್ದು...
ಚಿತ್ತೂರು ಕಾರ್ಯಾಚರಣೆ ಅಂತ್ಯ: ಚೆನ್ನೈಗೆ ಉಗ್ರರ ರವಾನೆಆಂಧ್ರದ ಚಿತ್ತೂರಿನಲ್ಲಿ ಅಡಗಿ ಕುಳಿತ್ತಿದ್ದ ಉಗ್ರರಿಗಾಗಿ ನಡೆಯುತ್ತಿದ್ದ ಪೊಲೀಸ್ ಕಾರ್ಯಾಚರಣೆ ಅಂತ್ಯ ವಾಗಿದ್ದು, ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ