ಕೇರನ್ ಕಾರ್ಯಾಚರಣೆ ಅಂತ್ಯ: ಪಾಕ್ ಕೈವಾಡ, ಸೇನೆ ಸ್ಪಷ್ಟನೆಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿರುವ ಕೇರನ್ ಸೆಕ್ಟರ್ ಬಳಿ ನಿರಂತರವಾಗಿ ನಡೆಯುತ್ತಿದ್ದ ಒಳನುಸುಳುಕೋರರ ವಿರುದ್ಧದ...
ಆಂಧ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದಿಲ್ಲ: ಶಿಂಧೆಆಂಧ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ರಾಜಕೀಯ ಪಕ್ಷಗಳು ಪಟ್ಟು ಹಿಡಿದಿದ್ದು, ಸದ್ಯ ಆಂಧ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ...
ಸಿಎಂ ವಿರುದ್ಧ ಸಿಡಿದೆದ್ದ ಶಾಸಕರು, ಹೈಕಮಾಂಡ್ಗೆ ಪತ್ರಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವರದ್ದೇ ಪಕ್ಷದ ಶಾಸಕರು ಸಿಡಿದೆದ್ದಿದ್ದು, ಸುಮಾರು 25ಕ್ಕು ಹೆಚ್ಚು ಶಾಸಕರು
ತಂದೂರ್ ಹತ್ಯೆ; ಸುಶೀಲ್ಗೆ ಗಲ್ಲು ಬದಲು ಜೀವಾವಧಿ ಶಿಕ್ಷೆ1995ರ ತಂದೂರ್ ಹತ್ಯೆ ಪ್ರಕರಣದ ದೋಷಿ ಮಾಜಿ ಯುವ ಕಾಂಗ್ರೆಸ್ ಮುಖಂಡ ಸುಶೀಲ್ ಶರ್ಮಾ ಅವರಿಗೆ ದೆಹಲಿ ಹೈಕೋರ್ಟ್...
ಸ್ಪಾಟ್ ಫಿಕ್ಸಿಂಗ್ ಮರು ತನಿಖೆಗೆ ಸುಪ್ರೀಂ ಆದೇಶಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಶ್ರೀನಿವಾಸನ್ ಅವರು ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಅಮೆರಿಕ, ಜರ್ಮನಿ ವೈದ್ಯರಿಗೆ ನೊಬೆಲ್ ಪಾರಿತೋಷಕಅಮೆರಿಕದ ಜೇಮ್ಸ್ ರಾಥ್ಮನ್, ರಾಂಡಿ ಶೆಕ್ಮನ್ ಮತ್ತು ಜರ್ಮನಿ ಮೂಲದ ವೈದ್ಯಕೀಯ ಸಂಶೋಧಕ ಥಾಮಸ್ ಸ್ಯೂದ್ ಅವರಿಗೆ ನೊಬೆಲ್ ವೈದ್ಯಕೀಯ..
ಆನಂದ ಸಿಂಗ್ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬಳ್ಳಾರಿ ಜಿಲ್ಲೆ ವಿಜಯನಗರ ಶಾಸಕ ಆನಂದ್ ಸಿಂಗ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಕೋರ್ಟ್ ವಜಾಗೊಳಿಸಿದ್ದು..
ಅಸಾರಾಂ ಪುತ್ರನ ವಿರುದ್ಧ ನೋಟಿಸ್ ಜಾರಿವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿನ ಪುತ್ರ ನಾರಾಯಣ ಸಾಯಿ ವಿರುದ್ಧ ಸೂರತ್ ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಎಸ್ಪಿಗೆ ಬಿಜಿ ಪಾಟೀಲ್: ಬಿದರಿಗೆ ಬಡ್ತಿಮಾಜಿ ಕೇಂದ್ರ ಸಚಿವ ಬಾಬುಗೌಡ ಪಾಟೀಲ್ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಸೋಮವಾರ ಅಧ್ಯಕ್ಷ ಮುಲಾಯಂಸಿಂಗ್ ಯಾದವ್ ಅವರು ಪಕ್ಷಕ್ಕೆ ಬರಮಾಡಿಕೊಂಡರು.
ಬಡವರ ರಕ್ಷಣೆಗೆ ಆಹಾರ ಭದ್ರತೆ: ಥಾಮಸ್ಬೆಲೆ ಏರಿಕೆಯಿಂದ ಬಡವರನ್ನು ರಕ್ಷಿಸಲೆಂದೇ ಕೇಂದ್ರ ಸರ್ಕಾರ ಆಹಾರ ಭದ್ರತಾ ಮಸೂದೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಆಹಾರ ಸಚಿವ ಕೆವಿ ಥಾಮಸ್ ಹೇಳಿದ್ದಾರೆ.
ಅರ್ಥೈಸಲು ಇಟಲಿ ಭಾಷೆಯಲ್ಲಿ ಹೇಳಲು ಸಿದ್ಧ: ಚಂದ್ರ ಬಾಬು ನಾಯ್ಡುಆಡಳಿತ ರೂಢ ಕಾಂಗ್ರೆಸ್ಗೆ ನಮ್ಮ ಪ್ರತಿಭಟನೆ ಅರ್ಥವಾಗದಿದ್ದರೆ ಅದನ್ನು ತಾವು ಇಟಲಿ ಭಾಷೆಯಲ್ಲೂ ಹೇಳಲು ಸಿದ್ಧ..
ಪೃಥ್ವಿ-2 ಕ್ಷಿಪಣಿ ಯಶಸ್ವಿ ಉಡಾವಣೆಸ್ವದೇಶಿ ನಿರ್ಮಿತ ಪೃಥ್ವಿ-2 ಕ್ಷಿಪಣಿಯನ್ನು ಸೋಮವಾರ ಒಡಿಶಾದ ಚಾಂಡಿಪುರ್ನಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿದೆ.
ಚಾ.ನಗರಕ್ಕೆ ಸಾವಿರ ಕೋಟಿ ರು.ಯೋಜನೆ ಘೋಷಿಸಿದ ಸಿಎಂರಾಜ್ಯದ ಮುಖ್ಯಮಂತ್ರಿ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಪದವಿ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯ ನಡುವೆಯೂ ಮೂಢನಂಬಿಕೆಗೆ ಸೆಡ್ಡು ಹೊಡೆದಿರುವ..
ಗಡಿಯಲ್ಲಿ ಶಾಂತಿ ನೆಲಸದ ಹೊರತು ಅಭಿವೃದ್ಧಿ ಅಸಾಧ್ಯ: ಪ್ರಣಬ್ಯಾವುದೇ ದೇಶದ ಗಡಿಯಲ್ಲಿ ಶಾಂತಿ ಇಲ್ಲವೆಂದಾದರೆ ಆ ದೇಶದ ಅಭಿವೃದ್ಧಿ ಕೂಡ ಅಸಾಧ್ಯವಾಗುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ದೆಹಲಿ ಬಾಲಾಪರಾಧಿ ಗೃಹದಿಂದ 33 ಬಾಲಕರ ಪರಾರಿದೆಹಲಿ ಬಾಲಾಪರಾಧಿಗಳ ಗೃಹದಿಂದ 33 ಬಾಲಕರು ಪರಾರಿಯಾಗಿದ್ದು, ತತ್ಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು 14 ಮಂದಿ ಬಾಲಾಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ