ಸುಗ್ರೀವಾಜ್ಞೆ ವಾಪಸ್ಗೆ ಕೇಂದ್ರ ನಿರ್ಧಾರವಿವಾದಿತ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಲು ಬುಧವಾರ ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಷ್ಟ್ರಪಿತನಿಗೆ ಪ್ರಧಾನಿ, ಸೋನಿಯಾ, ಗಣ್ಯರ ನಮನಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹಾತ್ಮ ಗಾಂಧಿ ಅವರ ಸ್ಮಾರಕ ರಾಜ್ಘಾಟ್ಗೆ ತೆರಳಿ ನಮನ ಸಲ್ಲಿಸಿದರು.
ಅಫಘಾತ: ಶಿವಾನಿ ಚಿತ್ರ ನಾಯಕ ಅನಿಲ್ ದುರ್ಮರಣಮಲ್ಲೇಶ್ವರಂನಲ್ಲಿ ಸಂಭವಿಸಿದ ಬೈಕ್ ಅಫಘಾತದಲ್ಲಿ ಶಿವಾನಿ ಕನ್ನಡ ಚಿತ್ರ ನಾಯಕ ನಟ ಅನಿಲ್ ಕುಮಾರ್ ದುರ್ಮರಣಕ್ಕೀಡಾಗಿದ್ದಾರೆ.
'ರಾಹುಲ್ ಗಾಂಧಿದು ಬರೀ ಡ್ರಾಮಾ': ಎಸ್ಪಿದೋಷಿ ಶಾಸಕ/ಸಂಸದರನ್ನು ರಕ್ಷಿಸಲು ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರದ ..
ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಅಭಿವೃದ್ಧಿ ಸಾಧ್ಯ: ಸಿಎಂಹಿಂದುಗಳು ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಆಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬುದು ರಾಷ್ಟ್ರಪಿತ...
ಅಸಾರಾಂ ಬಾಪು ಜಾಮೀನು ಅರ್ಜಿ ವಜಾಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯ ಘೋಷಿತ ದೇವಮಾನವ..
ಅಮೆರಿಕ 'ಶಟ್ಡೌನ್': ದೊಡ್ಡಣ್ಣನ ಸರ್ಕಾರಿ ಸೇವೆ ಸ್ಥಗಿತ17 ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಸರ್ಕಾರಿ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ..
ಮೋದಿಯನ್ನು ಸಿಬಿಐ ಗುರಿಯಾಗಿಸಿಕೊಂಡಿದೆ: ಜೇಟ್ಲಿನರೇಂದ್ರ ಮೋದಿ ಅವರನ್ನು ಸಿಬಿಐ ವಿನಾಕಾರಣ ಗುರಿಯಾಗಿಸಿಕೊಂಡಿದೆ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ಅಕ್ರಮ ದೂರವಾಣಿ ಸಂಪರ್ಕ: ಮಾರನ್ ವಿರುದ್ಧ ಸಿಬಿಐ ಎಫ್ಐಆರ್ಅಕ್ರಮವಾಗಿ ದೂರವಾಣಿ ಸಂಪರ್ಕ ಪಡೆದ ಆರೋಪದ ಮೇಲೆ ಡಿಎಂಕೆ ಮುಖಂಡ ದಯಾನಿಧಿ ಮಾರನ್ ವಿರುದ್ಧ ಸಿಬಿಐ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.
ಗುಜರಾತ್: ಷರತ್ತು ಬದ್ಧ ಲೋಕಾ ಮಸೂದೆಗೆ ಅಂಗೀಕಾರಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಮಂಗಳವಾರ ಲೋಕಾಯುಕ್ತ ಮಸೂದೆಗೆ ಅಂಗೀಕಾರ ನೀಡಿದ್ದು, ಮಸೂದೆಗೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.
ಸಿಎಸ್ಕೆ ಮೇಯಪ್ಪನ್ ನಿಯಂತ್ರಣದಲ್ಲಿದೆ: ಮೈಕ್ ಹಸ್ಸಿಗುರುನಾಥ್ ಮೇಯಪ್ಪನ್ ಅವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ ಎಂದು ತಂಡದ ಪ್ರಮುಖ ಆಟಗಾರ ಮೈಕ್ ಹಸ್ಸಿ ಹೇಳಿದ್ದಾರೆ.
ವಿವಾದಿತ ಸುಗ್ರೀವಾಜ್ಞೆ ಬಗ್ಗೆ ಮರು ಪರಿಶೀಲನೆಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ವಿವಾದಿತ ಸುಗ್ರೀವಾಜ್ಞೆಯನ್ನು ಕೇಂದ್ರದ ಯುಪಿಎ ಸರ್ಕಾರ ಮರು ಪರಿಶೀಲನೆ ಮಾಡುವ ಸಾಧ್ಯತೆ ಇದೆ.
ರಶೀದ್ ಮಸೂದ್ಗೆ 4 ವರ್ಷ ಜೈಲುಶಾಸಕ, ಸಂಸದರನ್ನು ತಕ್ಷಣವೇ ಅನರ್ಹಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಂಗ್ರೆಸ್ ಸಂಸದ ರಶೀದ್ ಮಸೂದ್ ಮೊದಲ ಬಲಿ..
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ