ಬಂಧನವಾಗಿರದಿದ್ದರೆ ಆತ್ಮಹತ್ಯಾ ದಾಳಿ: ಉಗ್ರ ಅಖ್ತರ್ಅಧಿಕಾರಿಗಳು ತನ್ನನ್ನು ಬಂಧಿಸಿರದಿದ್ದರೆ ಭಾರತದಲ್ಲಿ ಅತ್ಮಾಹತ್ಯಾ ಬಾಂಬ್ ಸ್ಫೋಟ ನಡೆಸುತ್ತಿದ್ದೆ ಎಂದು ಬಂಧಿತ ಉಗ್ರ ಅಸಾದುಲ್ಲಾ ಅಖ್ತರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ರಾಸಾಯನಿಕ ಶಸ್ತ್ರಾಸ್ತ್ರ ಒಪ್ಪಿಸಲು ಸಿರಿಯಾ ಸಮ್ಮತಿಪ್ರಮುಖ ಬೆಳವಣೆಗೆಯೊಂದರಲ್ಲಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದ ಸಿರಿಯಾ ದೇಶ ತನ್ನ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ವಿಶ್ವಸಂಸ್ಥೆಗೆ ಒಪ್ಪಿಸಲು ಸಮ್ಮತಿ ಸೂಚಿಸಿದೆ.
ಇಂಗ್ಲೀಷ್ ABCDಗೆ ಮೋದಿ ಹೊಸ ವ್ಯಾಖ್ಯಾನ2014ರ ಮಹಾಕದನಕ್ಕೆ ಬಿಜೆಪಿ ಅಧಿಕೃತವಾಗಿ ಧುಮುಕಿದ್ದು, ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು ಇಂಗ್ಲೀಷ್ ವರ್ಣಮಾಲೆಗೆ ಹೊಸ ಅರ್ಥ ನೀಡಿದ್ದಾರೆ.
ಜ್ಞಾನಭಾರತಿ ಗ್ಯಾಂಗ್ರೇಪ್: ನಾಪತ್ತೆಯಾಗಿದ್ದ ಆರೋಪಿ ಅಂದರ್ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಗ್ಯಾಂಗ್ರೇಪ್ ಪ್ರಕರಣದ..
ದೆಹಲಿ ಗ್ಯಾಂಗ್ರೇಪ್: ಕಾಮುಕರು ತಪ್ಪಿತಸ್ಥರೆಂದು ತೀರ್ಪುದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದೆಹಲಿ ಗ್ಯಾಂಗ್ ಪ್ರಕರಣದ ಎರಡನೇ ತೀರ್ಪು ಮಂಗಳವಾರ ಪ್ರಕಟವಾಗಿದ್ದು,..
ಉ.ಪ್ರ. ಘರ್ಷಣೆ: ಸಾವಿನ ಸಂಖ್ಯೆ 38ಕ್ಕೇರಿಕೆ, 360 ಮಂದಿ ಬಂಧನಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯಲ್ಲಿ ಭುಗಿಲ್ಲೆದ್ದಿರುವ ಕೋಮು ಗಲಭೆಗೆ ಬಲಿಯಾದವರ ಸಂಖ್ಯೆ..
ದೆಹಲಿ ಗ್ಯಾಂಗ್ರೇಪ್: ಕಾಮುಕರಿಗೆ ಗಲ್ಲು ಶಿಕ್ಷೆಗೆ ಕುಟುಂಬ ಒತ್ತಾಯದೆಹಲಿ ಗ್ಯಾಂಗ್ ಪ್ರಕರಣದ ಎರಡನೇ ತೀರ್ಪು ಇಂದು ಮಧ್ಯಾಹ್ನ 12.30ಕ್ಕೆ ಹೊರಬಿದ್ದಿದ್ದು, ನಾಳೆ ಶಿಕ್ಷೆಯ..
ಉ.ಪ್ರದೇಶ ಗಲಭೆ: ಕಂಡಲ್ಲಿ ಗುಂಡು ಆದೇಶ, 26 ಬಲಿಮುಜಾಫರ್ನಗರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೇರಿದ್ದು, ಕಂಡಲ್ಲಿ ಗುಂಡಿಗೆ ಆದೇಶಿಸಲಾಗಿದೆ.
ಸಿಬಿಐ ಮನವಿ ಮಾಡಿದರೆ, ವಿಚಾರಣೆಗೆ ಪ್ರಧಾನಿ ಲಭ್ಯ: ಕಮಲ್ನಾಥ್ಕಲ್ಲಿದ್ದಲು ಹಗರಣ ಸಂಬಂಧ ಸಿಬಿಐ ಔಪಚಾರಿಕವಾಗಿ ಮನವಿ ಮಾಡಿದೆರೆ, ಪ್ರಧಾನಮಂತ್ರಿ..
ಬೆಳಗಾವಿಯಲ್ಲಿ ಗುಂಪು ಘರ್ಷಣೆ: 8 ಮಂದಿಗೆ ಗಾಯಬೆಳಗಾವಿಯ ಅನಗೋಳದಲ್ಲಿ ಗಣೇಶೋತ್ಸ ನಿಮಿತ್ತ ಬ್ಯಾನರ್ ಕಟ್ಟುವೆ ವೇಳೆ ಎರಡು ಕೋಮಿನ ನಡುವೆ ಘರ್ಷಣೆ ಸಂಭವಿಸಿದ್ದು,..
ಕೋಮುಗಲಭೆ ನಿಯಂತ್ರಿಸುವಲ್ಲಿ ಎಸ್ಪಿ ವಿಫಲ: ದಿಗ್ವಿಜಯ್ಮುಜಾಫರ್ನಗರ ಕಾವಲ್ ಪ್ರದೇಶದಲ್ಲಿ ಉಂಟಾಗಿರುವ ಕೋಮುಗಲಭೆಯನ್ನು ನಿಯಂತ್ರಿಸುವಲ್ಲಿ ಸಮಾಜವಾದಿ ಪಕ್ಷ...
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ