ಗೀತಿಕಾ ಶರ್ಮಾ ಆತ್ಮಹತ್ಯೆ: ಕಾಂಡಾಗೆ ಮಧ್ಯಂತರ ಜಾಮೀನುಗಗನ ಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕಣರ ಸಂಬಂಧ ಜೈಲು ಪಾಲಾಗಿದ್ದ ಹರಿಯಾಣ ಮಾಜಿ ಸಚಿವ ಗೋಪಾಲ್ ...
ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆಯೊಂದಿಗೆ ಆರೋಪಿ ಪುತ್ರನ ಮದುವೆಗೆ ಆದೇಶ!ಅತ್ಯಾಚಾರಕ್ಕೆ ಒಳಗಾದ ಆರು ವರ್ಷದ ಬಾಲಕಿಯೊಂದಿಗೆ ಆರೋಪಿ ಪುತ್ರ(8 ವರ್ಷ)ನೊಂದಿಗೆ ಮದುವೆ ಮಾಡಿ ಎಂದು..
ವಾರ್ಡನ್ ನೊಂದಿಗೆ ಅಸಾರಾಂ ಬಾಪು ದೈಹಿಕ ಸಂಬಂಧಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ..
ಕಟ್ಟೆ ಸತ್ಯನಾರಾಯಣ ಬೆಂಗಳೂರು ಮೇಯರ್ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ಸತ್ಯ ನಾರಾಯಣ ಕಟ್ಟೆ ಅವರು ಬುಧವಾರ ಅವಿರೋಧವಾಗಿ...
ಜಿ20 ಶೃಂಗ ಸಭೆ: ರಷ್ಯಾಗೆ ಪ್ರಧಾನಿ ಸಿಂಗ್ ಆಗಮನ8ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಸಂಜೆ ರಷ್ಯಾಗೆ ಆಗಮಿಸಿದ್ದಾರೆ.
ಸಿಖ್ ನರಮೇಧ: ಸೋನಿಯಾಗೆ ನ್ಯೂರ್ಯಾರ್ಕ್ ಕೋರ್ಟ್ ಸಮನ್ಸ್1984ರ ಸಿಖ್ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಅಸಾರಾಂ ಬಾಪು ಜಾಮೀನು ಅರ್ಜಿ ವಜಾವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿಯನ್ನು ಜೋಧ್ಪುರ ನ್ಯಾಯಾಲಯ ವಜಾಗೊಳಿಸಿದೆ.
ಕಳಕಿಂತರಿಗೆ ಚುನಾವಣಾ ಟಿಕೆಟ್: ಸುಪ್ರೀಂನಲ್ಲಿ ಕೇಂದ್ರಕ್ಕೆ ಹಿನ್ನಡೆಕಳಂಕಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ ಆದೇಶವನ್ನು ಪುನರ್ ಪರಿಶೀಲಿಸಬೇಕೆಂಬ ಕೇಂದ್ರದ ಮನವಿಯನ್ನು "ಸುಪ್ರೀಂ' ತಳ್ಳಿಹಾಕಿದೆ.
ಆರ್ಬಿಐ ಗವರ್ನರ್ ಆಗಿ ರಘುರಾಮ್ ರಾಜನ್ ಪದಗ್ರಹಣಆರ್ಬಿಐನ 23ನೇ ಗವರ್ನರ್ ಆಗಿ ರಘರಾಮ್ ರಾಜನ್ ಅವರು ಅಧಿಕಾರ ಸ್ವೀಕರಿಸಿದರು.
ನಗರಾಭಿವೃದ್ಧಿ ಮತ್ತು ಮೂಲಸೌರ್ಕಯಕ್ಕೆ ಆದ್ಯತೆ: ಮೇಯರ್ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಕಟ್ಟೆ ಸತ್ಯನಾರಾಯಣ ಅವರು ಬೆಂಗಳೂರು...
ಕಡತ ನಾಪತ್ತೆ: ಪ್ರಧಾನಿ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿಕಲ್ಲಿದ್ದಲು ಹಗರಣದ ಕಡತಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಸಿಂಗ್ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ವಂಝಾರ ರಾಜಿನಾಮೆ ಅಂಗೀಕಾರ ಇಲ್ಲನಕಲಿ ಎನ್ಕೌಂಟರ್ ಪ್ರಕರಣಗಳ ಆರೋಪದ ಮೇಲೆ ಜೈಲು ಸೇರಿರುವ ಗುಜರಾತ್ನ ವಿವಾದಾತ್ಮಕ ಹಿರಿಯ ಪೊಲೀಸ್...
ಮುಂಬೈ ಕಾಮುಕರ ವಿರುದ್ಧ ಮತ್ತೊಂದು ರೇಪ್ ಕೇಸ್ ದಾಖಲುಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಾಮುಕರ ಮೇಲೆ ಮಂಗಳವಾರ ಮತ್ತೊಂದು..
ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ?ಸಿರಿಯಾದತ್ತ ಅಮೆರಿಕದ ಎರಡು ಕ್ಷಿಪಣಿಗಳು ಚಿಮ್ಮಿದ್ದು, ಇದರಿಂದ ಗ್ಯಾಸ್ ಪೈಪ್ ಲೈನ್ ಸ್ಫೋಟಗೊಂಡಿದೆ ಎಂದು ಮಾಧ್ಯಮಗಳು...
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ