ಉ.ಪ್ರ: ಪಾತ್ರೆ ತೊಳೆಯಲು ನಿರಾಕರಿಸಿದ ದಲಿತ ಬಾಲಕನಿಗೆ ಗುಂಡೇಟುಮುಜಾಫರ್ನಗರದ ಶಾಮ್ಲಿ ಜಿಲ್ಲೆಯಲ್ಲಿ ರಸ್ತೆ ಬದಿಯಲ್ಲಿರುವ ಹೋಟೆಲೊಂದರಲ್ಲಿ ತಿಂಡಿ ತಿಂದ ನಂತರ ಪಾತ್ರೆ ತೊಳೆಯಲು ನಿರಾಕರಿಸಿದ...
ಲೋಕಸಭೆಯಲ್ಲಿ ಭೂಸ್ವಾಧೀನ ಮಸೂದೆ ಮಂಡನೆ ನಾಳೆಲೋಕಸಭೆಯಲ್ಲಿ ಆಹಾರ ಭದ್ರತಾ ಮಸೂದೆ ಮಂಡನೆಯಾದ ನಂತರ ಗುರುವಾರ ಭೂಸ್ವಾಧೀನ ಮಸೂದೆ ಮಂಡನೆ ಮಾಡುವ...
ರು. 68.82ಕ್ಕೆ ತಲುಪಿದ ಡಾಲರ್ ಬೆಲೆಕಳೆದ ಮೂರು ತಿಂಗಳಿನಿಂದ ಸತತವಾಗಿ ಡಾಲರ್ ಮುಂದೆ ಕುಸಿತ ಕಂಡಿರುವ ರುಪಾಯಿ ಮೌಲ್ಯ ಬುಧವಾರ...
ಚಿನ್ನ ಇನ್ನಷ್ಟು ದುಬಾರಿಅಮೆರಿಕನ್ ಡಾಲರ್ ಮುಂದೆ ರುಪಾಯಿ ಮುಗ್ಗರಿಸಿ ಬಿದ್ದಿರುವ ಕಾರಣ ಚಿನ್ನ ಇನ್ನಷ್ಟು ದುಬಾರಿಯಾಗಿದೆ. ಬುಧವಾರ 10 ಗ್ರಾಂ ಚಿನ್ನದ ಬೆಲೆ...
ಮುಂಬೈ ಗ್ಯಾಂಗ್ರೇಪ್: ಓರ್ವ ಆರೋಪಿ ಬಾಲಾಪರಾಧಿಕಳೆದ ವಾರ ಆಂಗ್ಲಪತ್ರಿಕೆಯ ಛಾಯಾಗ್ರಾಹಕಿಯನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣದ ಆರೋಪಿಗಳಲ್ಲಿ ಓರ್ವ ಆರೋಪಿ...
ಸಾಧುಗಳು ಪಾವಿತ್ರ್ಯ ಕಾಪಾಡಬೇಕು: ಗೆಹ್ಲೋಟ್ಅಸಾರಾಂ ಬಾಪು ವಿರುದ್ಧವಿರುವ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ರಾಜಸ್ತಾನ ಸರ್ಕಾರ ಮೃದುಧೋರಣೆ ತಳೆದಿದೆ ಎಂಬ ಆರೋಪ...
ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ರಾಜಿನಾಮೆಬಸವ ಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬುಧವಾರ ರಾಜಿನಾಮೆ ನೀಡಿದ್ದಾರೆ. ಖೂಬಾ ಅವರ...
ರುಪಾಯಿ ಮೌಲ್ಯ ಸ್ಥಿರವಾಗಬೇಕಾದರೆ ಯುಪಿಎ ಸರ್ಕಾರ ಕೆಳಗಿಳಿಯಬೇಕು: ಯಶ್ವಂತ್ ಸಿನ್ಹಾದೇಶದ ಈಗಿನ ಆರ್ಥಿಕ ಸ್ಥಿತಿ ಹಾಗು ರುಪಾಯಿ ಮೌಲ್ಯ ಕುಸಿಯುತ್ತಿರುವುದರ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ...
ವಡೋದರಾದಲ್ಲಿ ಕಟ್ಟಡ ಕುಸಿತ: 8 ಸಾವುಬುಧವಾರ ಬೆಳಗ್ಗಿನ ಜಾವ 4.30ಕ್ಕೆ ಗುಜರಾತ್ನ ವಡೋದರಾದಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, 8 ಜನರು...
ಅಸಾರಾಮ್ ಬಾಪುವನ್ನು ಗಲ್ಲಿಗೇರಿಸಿ: ಬಾಲಕಿ ತಂದೆ ಆಗ್ರಹಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಧಾರ್ಮಿಕ ಗುರು ಅಸಾರಾಮ್ ಬಾಪುವನ್ನು ಗಲ್ಲಿಗೇರಿಸಬೇಕು ಎಂದು...
ವಕೀಲರ-ಪತ್ರಕರ್ತರ ಸಂಘರ್ಷ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ವಕೀಲರ ಮತ್ತು ಪತ್ರಕರ್ತರ ನಡುವಿನ ಸಂಘರ್ಷದ ಪ್ರಕರಣವನ್ನು..
ನಕ್ಸಲರಿಂದ ನಾಲ್ವರು ಬಿಎಸ್ಎಫ್ ಯೋಧರ ಹತ್ಯೆಒಡಿಶಾದ ಕೋರಾಪಟ್ ಜಿಲ್ಲೆಯಲ್ಲಿ ನಕ್ಸಲರು ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ನಾಲ್ವರು ಯೋಧ..
ವಿಹಿಂಪ ಯಾತ್ರೆ ಮುಂದುವರಿಯುವುದು: ತೊಗಾಡಿಯಾಪೂರ್ವಯೋಜನೆಯಂತೆ ವಿಶ್ವ ಹಿಂದೂ ಪರಿಷತ್ತಿನ 84ನೇ ಕೋಸಿ ಯಾತ್ರೆ ಮುಂದುವರಿಯುವುದು ಎಂದು ವಿಹಿಂಪ ನಾಯಕ ಪ್ರವೀಣ್ ...
ಕಲ್ಲಿದ್ದಲು ಹಂಚಿಕೆ ಪ್ರಕರಣ: ಕಾಣೆಯಾದ ಫೈಲ್ಗಾಗಿ ಶೋಧ ಶುರುಕಲ್ಲಿದ್ದಲು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಫೈಲ್ಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಕಾಣೆಯಾದ ಫೈಲ್ಗಳಿಗಾಗಿ ಶೋಧ ಕಾರ್ಯ...
ಮುಖ್ಯಮಂತ್ರಿಗಳ ಒಪ್ಪಿಗೆ ಸಿಗುವ ತನಕ ಆಹಾರ ಭದ್ರತಾ ಮಸೂದೆಗೆ ತಡೆ: ಮುಲಾಯಂ ಆಗ್ರಹಆಹಾರ ಭದ್ರತಾ ಮಸೂದೆಗೆ ಲೋಕಸಭೆಯಲ್ಲಿ ಬೆಂಬಲ ಸೂಚಿಸಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್