ಜಾರ್ಖಂಡ್: ನಕ್ಸಲ್ ದಾಳಿಗೆ ಪೊಲೀಸರು ಬಲಿಜಾರ್ಖಂಡ್ನ ಪಕೂರ್ ಜಿಲ್ಲೆಯಲ್ಲಿ ಪೊಲೀಸ್ ರಕ್ಷಣಾದಳದ ಮೇಲೆ ನಕ್ಸಲರು ಮಂಗಳವಾರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ...
ಜಾರ್ಖಂಡ್: ಸರ್ಕಾರ ರಚನೆಗೆ ಕಾಂಗ್ರೆಸ್, ಜೆಎಂಎಂ ಸಮಾಲೋಚನೆಜುಲೈ 18ಕ್ಕೆ ಜಾರ್ಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಕೊನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ನೂತನ ಸರ್ಕಾರ ರಚಿಸುವ ಬಗ್ಗೆ ಜೆಎಂಎಂ ಮತ್ತು ಕಾಂಗ್ರೆಸ್ ಪಕ್ಷಗಳು ಸಮಾಲೋಚನೆ ...
ಜಾರ್ಖಂಡ್: ಸರ್ಕಾರ ರಚನೆಗೆ ಕಾಂಗ್ರೆಸ್, ಜೆಎಂಎಂ ಸಮಾಲೋಚನೆಜುಲೈ 18ಕ್ಕೆ ಜಾರ್ಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಕೊನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ನೂತನ ಸರ್ಕಾರ ರಚಿಸುವ ಬಗ್ಗೆ ಜೆಎಂಎಂ ಮತ್ತು ಕಾಂಗ್ರೆಸ್ ಪಕ್ಷಗಳು ಸಮಾಲೋಚನೆ ...
ಉತ್ತರಾಖಂಡ: ಬದರೀನಾಥದಲ್ಲಿ ಸ್ಥಳಾಂತರ ಕಾರ್ಯ ಪೂರ್ಣಪ್ರಳಯ ಪೀಡಿತ ಪ್ರದೇಶವಾದ ಬದರೀನಾಥದಲ್ಲಿ ಸಿಲುಕಿಕೊಂಡಿದ್ದ 150 ಯಾತ್ರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ....
ನಾಲ್ಕು ಟ್ರಕ್ಗಳಿಂದ ರು. 2,500 ಕೋಟಿ ವಶಆದಾಯ ತೆರಿಗೆ ಇಲಾಖೆ ಮತ್ತು ದೇಶೀಯ ತನಿಖಾ ದಳ ಅಧಿಕಾರಿಗಳು ಸೋಮವಾರ ರಾತ್ರಿ ಮುಂಬೈಯಲ್ಲಿ ನಾಲ್ಕು ಟ್ರಕ್ಗಳಿಂದ ರು. 2,500 ಕೋಟಿ ರು...
ಭಾರತ ಅನಾಥಾಲಯವಲ್ಲ: ಖುರ್ಷಿದ್ಅಮೆರಿಕ ಸರ್ಕಾರದಲ್ಲಿನ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಭಾರತದಲ್ಲಿ ರಾಜಕೀಯ ಆಶ್ರಯ ಬೇಡಿದ್ದಾರೆ ಎಂಬ ಸುದ್ದಿ ಬಗ್ಗೆ ವಿದೇಶಾಂಗ...
ಭಾರತ ಅನಾಥಾಲಯವಲ್ಲ: ಖುರ್ಷಿದ್ಅಮೆರಿಕ ಸರ್ಕಾರದಲ್ಲಿನ ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಭಾರತದಲ್ಲಿ ರಾಜಕೀಯ ಆಶ್ರಯ ಬೇಡಿದ್ದಾರೆ ಎಂಬ ಸುದ್ದಿ ಬಗ್ಗೆ ವಿದೇಶಾಂಗ...
ಮಣಿಪಾಲ ಗ್ಯಾಂಗ್ರೇಪ್: ಮತ್ತಿಬ್ಬರು ಆರೋಪಿಗಳ ಬಂಧನಮಣಿಪಾಲ ವಿವಿಯ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ..
ಉತ್ತರಾಖಂಡ: ಇನ್ನು 900 ಮಂದಿ ಅಪಾಯದಲ್ಲಿಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಪತ್ತೆ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ರಕ್ಷಣಾಪಡೆ ಹಾಗೂ ಇತರೆ ಸಂಸ್ಥೆಗಳು..
ಡೀಸೆಲ್ ದರ 50 ಪೈಸೆ ಏರಿಕೆಇಂದು ಮಧ್ಯರಾತ್ರಿಯಿಂದ ಡೀಸಲ್ ದರ 50 ಪೈಸೆ ಏರಿಕೆಯಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪರೇಷನ್ ಹೇಳಿದೆ.
ಮೋದಿ ವಿರುದ್ಧ ಚಿದು ಟೀಕಾಪ್ರಹಾರಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಡಕುಂಟು ಮಾಡುವ ವ್ಯಕ್ತಿ ಎಂದು ವಿತ್ತ ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ವಿರುದ್ಧ ...
ಇಶ್ರತ್ ಪ್ರಕರಣ: ಪಾಂಡೆ ಅರ್ಜಿ ತಿರಸ್ಕೃತಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸೋಮವಾರ ಗುಜರಾತ್ನ ಮಾಜಿ ಐಪಿಎಸ್ ಅಧಿಕಾರಿ ಪಿ. ಪಿ...
ಉತ್ತರಾಖಂಡ: ಪುನರ್ವಸತಿ ಕಾರ್ಯ ಆರಂಭಪ್ರಳಯ ಪೀಡಿತ ಉತ್ತರಾಖಂಡದಲ್ಲಿ ಇದೀಗ ರಕ್ಷಣಾ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಇನ್ಮುಂದೆ ಪುನರ್ವಸತಿ...
ಉತ್ತರಾಖಂಡ ದುರಂತ; ಬಿಜೆಪಿ, ಕಾಂಗ್ರೆಸ್ ವಾಕ್ಸಮರಉತ್ತರಾಖಂಡದಲ್ಲಿ ಸಂಭವಿಸಿದ ಪ್ರಳಯದಿಂದ ಅಸ್ತವ್ಯಸ್ತವಾಗಿದ್ದ ಜನಜೀವನ ಇನ್ನೇನು ಸರಿಯಾಗಿ ಬರುತ್ತಿರುವ ಹೊತ್ತಲ್ಲಿ ...
3 ತಿಂಗಳ ಮಗುವನ್ನು ಸಜೀವವಾಗಿ ಹೂಳಲೆತ್ನಿಸಿದ ಅಮ್ಮ!ಇಲ್ಲಿನ ಕರ್ನಾಲ್ ಜಿಲ್ಲೆಯಲ್ಲಿ 30ರ ಹರೆಯದ ಮಹಿಳೆಯೊಬ್ಬರು ತನ್ನ 3 ತಿಂಗಳ ಮಗುವನ್ನು ಸಜೀವವಾಗಿ ಹೂಳಲೆತ್ನಿಸಿದ ಘಟನೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ