ಮುಳಬಾಗಿಲು ಬಳಿ ಬಸ್ಸು-ಲಾರಿ ಮುಖಾಮುಖಿ ಡಿಕ್ಕಿ: 3 ಸಾವುಕೋಲಾರ ಜಿಲ್ಲೆಯ ಮುಳಬಾಗಿಲು ಸಮೀಪದ ವಡ್ಡಹಳ್ಳಿ ಚೆಕ್ಪೋಸ್ಟ್ ಬಳಿ ಆಂಧ್ರಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ..
ಉಗ್ರರ ದಾಳಿ: ಐತಿಹಾಸಿಕ 'ಜಿನ್ನಾ' ಬಂಗಲೆ ಧ್ವಂಸಪಾಕಿಸ್ತಾನ ಸ್ಥಾಪಕ ಮಹಮದ್ ಅಲಿ ಜಿನ್ನಾ ಅವರ ಐತಿಹಾಸಿಕ ಬಂಗಲೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಕಾಳಗದಿಂದಾಗಿ ಧ್ವಂಸಗೊಂಡಿದೆ.
ಬಸ್ ಪ್ರಯಾಣ ದರ ಏರಿಕೆ: ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ರಸ್ತೆ ಸಾರಿಗೆ ಸಂಸ್ಥೆಗಳು ಪ್ರಯಾಣ ದರ ಏರಿಕೆ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿಗೆ ಬರಲಿವೆ.
ಪೆಟ್ರೋಲ್ ದರ 2 ರು. ಏರಿಕೆಪೆಟ್ರೋಲ್ ದರದಲ್ಲಿ ಮತ್ತೆ 2 ರುಪಾಯಿ ಏರಿಕೆಯಾಗಿದ್ದು, ನೂತನ ದರ ಇಂದು ಮಧ್ಯ ರಾತ್ರಿಯಿಂದಲೇ ಜಾರಿಯಾಗಲಿದೆ.
ಚಲನಚಿತ್ರ ಆಕಾಡೆಮಿ ಅಧ್ಯಕ್ಷೆ ಸ್ಥಾನದಿಂದ ತಾರಾ ವಜಾಕನ್ನಡ ಚಲನಚಿತ್ರ ಆಕಾಡೆಮಿ ಅಧ್ಯಕ್ಷೆ ಸ್ಥಾನದಿಂದ ನಟಿ ತಾರಾ ಅವರನ್ನು ವಜಾಗೊಳಿಸಿ ರಾಜ್ಯ..
ಖ್ಯಾತ ತಮಿಳು ನಟ ಮತ್ತು ನಿರ್ದೇಶಕ ಮಣಿವಣ್ಣನ್ ನಿಧನತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಟ ಆರ್.ಮಣಿವಣ್ಣನ್ ಅವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.
ಜಾಹಿರಾತು ವಿವಾದ: ಕ್ರಿಕೆಟಿಗರ ವಿರುದ್ಧ ದೂರುಭಾರತೀಯ ಕ್ರಿಕೆಟಿಗರು ಪಾಲ್ಗೊಂಡಿದ್ದ ಖಾಸಗಿ ಜಾಹಿರಾತೊಂದು ವಿವಾದಕ್ಕೆ ಕಾರಣವಾಗಿದ್ದು, ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಲಾಗಿದೆ.
ಮೋದಿ ಪಕ್ಷಪಾತಿ ಮತ್ತು ಸೊಕ್ಕಿನ ಮನುಷ್ಯ: ಜೆಡಿ(ಯು)ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಜೆಡಿ(ಯು) ಹರಿಹಾಯ್ದಿದ್ದು, ಮೋದಿ ಓರ್ವ ಪಕ್ಷಪಾತಿ ಮತ್ತು ಸೊಕ್ಕಿನ ಮನುಷ್ಯ ಎಂದು ಛೇಡಿಸಿದೆ.
ಅಕ್ರಮ ಗಣಿಗಾರಿಕೆ: ಗುಜರಾತ್ ಸಚಿವನಿಗೆ 3 ವರ್ಷ ಜೈಲುಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಭಾರಿ ಹಿನ್ನಡೆಯುಂಟಾಗಿದ್ದು, ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ..
ಹೋಂಸ್ಟೇ ದಾಳಿ ಪ್ರಕರಣ: 4 ಆರೋಪಿಗಳಿಗೆ ಜಾಮೀನುಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಿಗೆ ಶುಕ್ರವಾರ ಹೈಕೋರ್ಟ್ ಜಾಮೀನು ಮಂಜೂರು..
ತೆಲಂಗಾಣ ಹೋರಾಟ: ಹೈದರಾಬಾದ್ ಪ್ರಕ್ಷುಬ್ಧ'ಅಸೆಂಬ್ಲಿ ಚಲೋ' ಚಳುವಳಿ ವಿಕೋಪಕ್ಕೆ ತಿರುಗಿದ್ದು, ನಗರದಾದ್ಯಂತ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಎನ್ಡಿಎ ಮೈತ್ರಿ ಕಡಿದುಕೊಳ್ಳಲು ಜೆಡಿ(ಯು)ಸಿದ್ಧತೆಎನ್ಡಿಎ ಮೈತ್ರಿ ಕಡಿದುಕೊಳ್ಳಲು ಜೆಡಿ(ಯು) ಸಿದ್ಧತೆ ನಡೆಸಿದ್ದು, ನಾಳೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!