ಭೂಗತ ಪಾತಕಿ ನಿಖಿಲ್ ಶೆಟ್ಟಿ ಬಂಧನಭೂಗತ ಪಾತಕಿ ರವಿ ಪೂಜಾರಿ ಸಹಚರ ನಿಖಿಲ್ ಶೆಟ್ಟಿಯನ್ನು ನವದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಆಯಿಲ್ ಮಾಫಿಯಾದಿಂದ ಮೊಯ್ಲಿಗೆ ಬೆದರಿಕೆಪೆಟ್ರೋಲಿಯಂ ಮಾಫಿಯಾದಿಂದ ತಮಗೆ ಬೆದರಿಕೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ.
ಧಾರವಾಡ: ಹಳ್ಳಕ್ಕೆ ಉರುಳಿದ ಖಾಸಗಿ ಬಸ್, 5 ಸಾವುಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ಸೊಂದು ಧಾರವಾಡ ಬಳಿಯ ಇಟ್ಟಗಟ್ಟಿ ಗ್ರಾಮದ ಬಳಿ..
ಸಚಿವ ಸ್ಥಾನ ತಪ್ಪಿಸಲು ಸ್ವಾತಂತ್ರ್ಯ ಹೋರಾಟಗಾರರಿಂದ ಸಂಚು: ಡಿಕೆಶಿತಮಗೆ ಸಚಿವ ಸ್ಥಾನ ತಪ್ಪಿಸಲು, ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು ಹಾಗು ಮಾಧ್ಯಮಗಳು..
'ಮೋದಿ ಒಬ್ಬ 'ಭಸ್ಮಾಸುರ', ಗುರುವನ್ನೇ ಸುಡುವ ದೂರ್ತ'ಗುರು ಸ್ಥಾನದಲ್ಲಿದ್ದು ತನಗೆ ರಾಜಕೀಯ ದೀಕ್ಷೆಕೊಟ್ಟ ಗುರುವನ್ನೇ ಸುಡಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ...
ಪಾಟ್ನಾ ರೈಲಿನ ಮೇಲೆ ನಕ್ಸಲ್ ದಾಳಿ: ಆರ್ಪಿಎಫ್ ಯೋಧ ಸೇರಿ 3 ಸಾವುರೇಲ್ವೆ ಭದ್ರತಾ ಪಡೆಯ ಯೋಧರನ್ನು ಗುರಿಯಾಗಿರಿಸಿಕೊಂಡು ಧನ್ಬಾದ್-ಪಾಟ್ನಾ ಎಕ್ಸಪ್ರೆಸ್ ರೈಲಿನ ಮೇಲೆ ಗುರುವಾರ...
ಕ್ರೇಜಿಸ್ಟಾರ್ ಆತ್ಮಹತ್ಯೆ: ಸುಳ್ಳು ಕರಪತ್ರ ಮುದ್ರಿಸಲು 'ಅಭಿಮಾನಿ' ಯತ್ನಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ...
ಕೆಪಿಎಸ್ಸಿ ನೇಮಕಾತಿ ಅಕ್ರಮ: ಸಿಐಡಿ ತನಿಖೆಗೆ ಆದೇಶಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಇತ್ತೀಚೆಗೆ ನಡೆಸಿದ ಸಂದರ್ಶನ ಪರೀಕ್ಷೆಯ ಅಕ್ರಮಗಳ...
ಸಂಯುಕ್ತ ರಂಗ ಸೇರಲು ಟಿಡಿಪಿ ಸಿದ್ಧತೆಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಥಾಪಿಸಲು ಮುಂದಾಗಿರುವ ಸಂಯುಕ್ತರಂಗ ಸೇರಲು ತೆಲುಗು ದೇಶಂ..
ಬುಗ್ತಿ ಹತ್ಯೆ ಪ್ರಕರಣ: ಮುಷರಫ್ ಬಂಧನಅಕ್ಬರ್ ಬುಗ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಬಲೂಚಿಸ್ತಾನ ಪೊಲೀಸರು...
ಅಥಣಿ ಗಚ್ಚಿನ ಮಠದ ಚನ್ನಬಸವ ಸ್ವಾಮೀಜಿ ವಿಧಿವಶಬೆಳಗಾವಿ ಜಿಲ್ಲೆಯ ಅಥಣಿಯ ಗಚ್ಚಿನ ಮಠದ ಚನ್ನಬಸವ ಸ್ವಾಮೀಜಿ ಗುರುವಾರ ಬೆಳಗ್ಗೆ ವಿಧಿವಶ..
ಜಗತ್ತಿನ ಹಿಂಸಾತ್ಮಕ ರಾಷ್ಟ್ರಗಳಲ್ಲಿ ಭಾರತಕ್ಕೆ 20ನೇ ಸ್ಥಾನಜಗತ್ತಿನ ವಿವಿಧ ದೇಶಗಳಲ್ಲಿ ನಡೆಯುವ ಹಿಂಸಾಚಾರ ಕೃತ್ಯಗಳ ಸಂಬಂಧ ಜಾಗತಿಕ ಶಾಂತಿ..
ಕೊಬ್ಬರಿಗೆ 6500 ರು. ಬೆಂಬಲ ಬೆಲೆ ಘೋಷಣೆಸರ್ಕಾರ ಪ್ರತಿ ಕ್ವಿಂಟಲ್ ಕೊಬ್ಬರಿಗೆ 6500 ರುಪಾಯಿ ಬೆಂಬಲ ಬೆಲೆ ಘೋಷಿಸಿದ್ದು, ಈ ಸಂಬಂಧ ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!