ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್ಗೆ ಸಿಬಿಐ ಸಮನ್ಸ್ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಸಂಸ್ಥೆಯ ಮಾಲೀಕ ಮತ್ತು ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
'ಜಿಯಾ' ಆತ್ಮಹತ್ಯೆ: ಸೂರಜ್ಗೆ ಬುದ್ದಿ ಹೇಳಿದ್ದ 'ಸಲ್ಲು'?ಆತ್ಮಹತ್ಯೆ ಮಾಡಿಕೊಂಡ ನಟಿ ಜಿಯಾಖಾನ್ ಪ್ರಿಯಕರ ಸೂರಜ್ ಗೆ ನಟ ಸಲ್ಮಾನ್ ಖಾನ್ ಬುದ್ದಿವಾದ ಹೇಳಿದ್ದ ಅಂಶ ಬೆಳಕಿಗೆ ಬಂದಿದೆ.
ಸಂಯುಕ್ತರಂಗ ಸ್ಥಾಪನೆಗೆ ಮಮತಾ ಒಲವುಬಿಜೆಪಿಯ ಆಂತರಿಕ ನಿರ್ಣಯಗಳಿಂದ ಬೇಸತ್ತಿರುವ ಎನ್ಡಿಎ ಅಂಗ ಪಕ್ಷವಾದ ಜೆಡಿಯು ಮತ್ತು ಪ್ರಾದೇಶಿಕ ಪಕ್ಷವಾದ ತೃಣಮೂಲ ಕಾಂಗ್ರೆಸ್...
ಎನ್ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಕ್ಕೆ?ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ರಾಜಿನಾಮೆ ಹಿಂಪಡೆದಿದ್ದರಿಂದ ಕೊಂಚ ನೀರಾಳವಾಗಿದ್ದ ಬಿಜೆಪಿಗೆ ಇದೀಗ...
ಹಲ್ಲೆ ಆರೋಪ; ಕ್ರಿಕೆಟಿಗ ಡೇವಿಡ್ ವಾರ್ನರ್ ಅಮಾನತುಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಅವರನ್ನು ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಅಮಾನತು ಮಾಡಿದೆ.
ಪ್ರತಿಪಕ್ಷಗಳಿಗೆ ಮಣಿದ ಸರ್ಕಾರ, ಪಂಚಾಯತ್ರಾಜ್ ವಿಧೇಯಕಕ್ಕೆ ಮತ್ತೆ ತಿದ್ದುಪಡಿಪ್ರತಿಪಕ್ಷಗಳ ವಿರೋಧಕ್ಕೆ ಮಣಿದ ಸರ್ಕಾರ, ಕರ್ನಾಟಕ ಪಂಜಾಯತ್ರಾಜ್ ವಿಧೇಯಕಕ್ಕೆ ಮತ್ತೆ ತಿದ್ದುಪಡಿ ತಂದು...
ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್, ದಾಸರಿ ವಿರುದ್ಧ ಎಫ್ಐಆರ್ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಸಂಬಂಧ ಸಂಸದ ನವೀನ್ ಜಿಂದಾಲ್ ಹಾಗೂ ಮಾಜಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವ...
ಅಡ್ವಾಣಿ ರಾಜಿನಾಮೆ ವಾಪಸ್ಬಿಜೆಪಿಯ ಆಂತರಿಕ ಬಿಕ್ಕಟ್ಟು ಶಮನಗೊಂಡಿದ್ದು, ಅಡ್ವಾಣಿ ಅವರು ತಮ್ಮ ರಾಜಿನಾಮೆ ನಿರ್ಧಾರವನ್ನು ಹಿಂಪಡೆದಿದ್ದಾರೆ.
ಬಿಜೆಪಿ ಸೇರ್ಪಡೆಗೆ ಬಿಎಸ್ವೈ ಒಲವು?ಬಿಜೆಪಿಯಲ್ಲಿ ತಮ್ಮ ಸ್ಥಾನ ಏನು ಎಂಬುದು ನಿರ್ಧಾರವಾಗಬೇಕು ಮತ್ತು ಬಿಜೆಪಿಯಲ್ಲಿ ತಮ್ಮ ಸ್ಥಾನಮಾನ ಬದಲಾಗಬಾರದು...
ಎನ್ಡಿಎ ಸಖ್ಯ ತೊರೆಯಲು ಜೆಡಿ(ಯು) ಚಿಂತನೆ?ಎನ್ಡಿಎ ಅಂಗಪಕ್ಷವಾಗಿರುವ ಜೆಡಿ(ಯು) ಮೈತ್ರಿ ಕಡಿದುಕೊಳ್ಳಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!