ಬಿಜೆಪಿ-ಜೆಡಿಯು ಜಟಾಪಟಿ: 6 ಮಂದಿಗೆ ಗಾಯಬಿಜೆಪಿ ಸಚಿವರನ್ನು ವಜಾ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ರಮವನ್ನು ಖಂಡಿಸಿ ಇಂದು ಬಿಹಾರ್ ಬಂದ್ಗೆ ಬಿಜೆಪಿ ಕರೆ ನೀಡಿದ್ದು...
ಹಿಮಾಚಲ ಸಿಎಂ ಸೇರಿ 12 ಪ್ರವಾಸಿಗರ ರಕ್ಷಣೆಉತ್ತರ ಭಾರತದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಗಡಿಪ್ರದೇಶ ಕಿನ್ನೌರ್ನಲ್ಲಿ ಅಪಾಯಕ್ಕೆ...
ಇಂದು ಸಂಜೆ ಕೇಂದ್ರ ಸಂಪುಟ ಪುನಾರಚನೆ, ಖರ್ಗೆಗೆ ರೇಲ್ವೆ ಖಾತೆ?ಇಂದು ಸಂಜೆ 5.30ಕ್ಕೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ರಾಜ್ಯದ ಆಸ್ಕರ್ ಫರ್ನಾಂಡಿಸ್ ಸೇರಿದಂತೆ ...
ಕೇಂದ್ರ ಸಚಿವ ಸಂಪುಟ ಪುನರಚನೆ: ಆಸ್ಕರ್ ಸೇರಿ 8 ಮಂದಿ ಪ್ರಮಾಣಕೇಂದ್ರದ ಯುಪಿಎ ಸರ್ಕಾರ ತನ್ನ ಸಚಿವ ಸಂಪುಟವನ್ನು ಪುನರಚಿಸಿದ್ದು, ಸಂಪುಟಕ್ಕೆ ಹೊಸದಾಗಿ 8 ಮಂದಿ ಸಚಿವರು ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಸಚಿವರ ವಜಾ ಖಂಡಿಸಿ ನಾಳೆ ಬಿಹಾರ್ ಬಂದ್ಎನ್ಡಿಎದೊಂದಿಗಿನ ಮೈತ್ರಿ ಮುರಿದಕೊಂಡ ನಂತರ ತಮ್ಮ ಸಂಪುಟದ ಬಿಜೆಪಿ ಸಚಿವರನ್ನು ವಜಾಗೊಳಿಸಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ...
ವೀಸಾವಧಿ ಮುಗಿದ ಭಾರತೀಯರಿಗೆ ಸೌದಿ ತೊರೆಯಲು ಸೂಚನೆವೀಸಾವಧಿ ಮುಗಿದರು ಸೌದಿ ಅರೆಬಿಯಾದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳೂ ಈ ಕೂಡಲೆ ಈ ದೇಶ ತೊರೆಯುವಂತೆ ಅಲ್ಲಿನ ಭಾರತೀಯ ರಾಯಭಾರಿ...
ಆಡ್ವಾಣಿ, ವಾಜಪೇಯಿ ಯುಗಾಂತ್ಯ, ಮತ್ತೆ ಮೈತ್ರಿ ಪ್ರಶ್ನೆ ಇಲ್ಲ: ನಿತೀಶ್ಎನ್ಡಿಎ ಮೈತ್ರಿಕೂಟದಿಂದ ಹೊರ ಬಂದಿರುವ ಜೆಡಿಯು, ಎನ್ಡಿಎದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ...
ರಾಜ್ಯಸಭಾ ಸದಸ್ಯರಾಗಿ ಪ್ರಧಾನಿ ಪ್ರಮಾಣಅಸ್ಸಾಂನಿಂದ ಐದನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರಧಾನಮಂತ್ರಿ ಮನಮೋಹನ್..
ಎಐಸಿಸಿ ಕ್ರಿಯಾ ಸಮಿತಿ ಪುನರ್ರಚನೆಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಪುನರ್ ವಿಂಗಡಣೆ ಮಾಡಲಾಗಿದ್ದು, 21 ಸದಸ್ಯರಿಗೆ ವಿವಿಧ ಹುದ್ದೆಗಳನ್ನು ನೀಡಲಾಗಿದೆ.
ನಾಳೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಸೋಮವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನೂತನ ಸಚಿವರ ಪದಗ್ರಹಣ ಸಮಾರಂಭಕ್ಕೆ ರಾಷ್ಟ್ರಪತಿ ಭವನ ಸಿದ್ಧಗೊಂಡಿದೆ.
ಜಿಯಾ-ಸೂರಜ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ: ಸಲ್ಮಾನ್ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಸೂರಜ್ಗೆ ನಾನು ಬುದ್ಧಿವಾದ ಹೇಳಿಲ್ಲ ಎಂದು ನಟ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಅಧಿಕೃತವಾಗಿ ಮೈತ್ರಿಯಿಂದ ಹೊರಕ್ಕೆಬಿಜೆಪಿ ಮತ್ತು ಜೆಡಿ(ಯು) ಮೈತ್ರಿ ಭಾನುವಾರ ಅಧಿಕೃತವಾಗಿ ಕೊನೆಗೊಂಡಿದ್ದು, ಸತತ 17 ವರ್ಷಗಳ ದೋಸ್ತಿ ಇದೀಗ ಅಂತ್ಯಗೊಂಡಿದೆ.
ಬಿಹಾರ ಸರ್ಕಾರ ಸುಭದ್ರ: ನಿತೀಶ್ ಕುಮಾರ್ಸರ್ಕಾರ ಸುಭದ್ರವಾಗಿದ್ದು, ಸರ್ಕಾರಕ್ಕೆ ಅಗತ್ಯ ಬಹುಮತವಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
ಜೆಡಿಯು-ಬಿಜೆಪಿ ಬಿಕ್ಕಟ್ಟು,ನಿತೀಶ್ ನಿವಾಸದಲ್ಲಿ ತುರ್ತು ಸಭೆಬಿಹಾರದಲ್ಲಿ ಜೆಡಿಯುಗೆ ನೀಡಿರುವ ಬೆಂಬಲವನ್ನು ಬಿಜೆಪಿ ಹಿಂಪಡೆಯುವ ಸೂಚನೆ ನೀಡಿದ್ದರಿಂದ, ಭಾನುವಾರ ಬಿಹಾರದ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!