ಕೇಜ್ರಿವಾಲ್ ಲಕ್ಷಾಧಿಶ, ಪತ್ನಿ ಕೋಟ್ಯಾಧೀಶೆಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ ..
ನಾಳೆಯೂ ಗೋವಾ ಕಾರ್ಯಕಾರಣಿಗೆ ಆಡ್ವಾಣಿ ಬರಲ್ಲ: ಬಿಜೆಪಿಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಗೋವಾದಲ್ಲಿ ..
ಆಡ್ವಾಣಿ ನಿವಾಸದ ಮುಂದೆ ಮೋದಿ ಬೆಂಬಲಿಗರ ಪ್ರತಿಭಟನೆಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ 2014ರ ಲೋಕಸಭಾ ಚುನಾವಣೆಯ ನೇತೃತ್ವ ವಹಿಸುವುದಕ್ಕೆ..
2014ರ ನಂತರವೇ ತೆಲಂಗಾಣ ರಚನೆ: ಅಜಿತ್ ಸಿಂಗ್2014 ಲೋಕಸಭಾ ಚುನಾವಣೆಯ ನಂತರವೇ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಚಾಲನೆ ದೊರೆಯಲಿದೆ ಎಂದು ಆರ್ಎಲ್ ಡಿ ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.
'ದಕ್ಷಿಣ'ದವನಾದ್ದರಿಂದ ಪಿತೂರಿ ನಡೆಸಲಾಗುತ್ತಿದೆ: ಶ್ರೀನಿವಾಸನ್ನಾನು ದಕ್ಷಿಣ ಭಾರತೀಯನಾದ್ದರಿಂದ ನನ್ನ ವಿರುದ್ಧ ಬಿಸಿಸಿಐನಲ್ಲಿ ಪಿತೂರಿ ನಡೆಸಲಾಗುತ್ತಿದೆ..
ಮಂಡೇಲಾ ಮತ್ತೆ ಅಸ್ವಸ್ಥ, ಆಸ್ಪತ್ರೆಗೆ ದಾಖಲುದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಶನಿವಾರ ಆಸ್ಪತ್ರೆಗೆ ದಾಖಲಿಸ..
ರಾಜಸ್ತಾನ ತಂಡದಿಂದ ರಾಜ್ ಕುಂದ್ರಾಗೆ ಗೇಟ್ಪಾಸ್?ಬೆಟ್ಟಿಂಗ್ ಪ್ರಕರಣದಿಂದಾಗಿ ವಿವಾದಕ್ಕೀಡಾಗಿರುವ ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆ ಇದೆ.
ವಿಚ್ಛೇದನಕ್ಕಾಗಿ ರಷ್ಯಾ ಅಧ್ಯಕ್ಷ ಪುಟಿನ್, ಪತ್ನಿ ಲಾಡ್ಮಿಲಾ ಅರ್ಜಿರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪತ್ನಿ ಲಾಡ್ಮಿಲಾ ಅವರು ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.
ಪ.ಬಂಗಾಳ: ಪೆಟ್ರೋಲ್ ಸುರಿದು 3 ಪತ್ರಕರ್ತರ ಹತ್ಯೆಗೆ ಯತ್ನಪ.ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರು ಮೂವರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಅವರ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ್ದಾರೆ.
1 ವರ್ಷ ಆದ್ಮೇಲೆ ಕುರ್ಚಿಯಲ್ಲಿರಲ್ಲ: ಸಿಎಂ ಛೇಡಿಸಿದ ಬಿಎಸ್ ವೈಒಂದು ವರ್ಷ ಆದ್ಮೇಲೆ ನೀವು ಮುಖ್ಯಮಂತ್ರಿಯ ಕುರ್ಚಿಯಲ್ಲಿರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಛೇಡಿಸಿದ...
ಕೇಂದ್ರ ಸಚಿವ ಚಿದಂಬರಂಗೆ ಮಾತೃ ವಿಯೋಗಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರ ತಾಯಿ ಲಕ್ಷ್ಮಿ ಪಳನಿಯಪ್ಪನ್ ಅವರು ಶುಕ್ರವಾರ ನಿಧನರಾಗಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!