ಪ್ರಪಾತಕ್ಕುರುಳಿದ ಬಸ್: 14 ಸಾವುಹಿಮಾಚಲ ಪ್ರದೇಶದ ಸಿರ್ಮೂರ್ ಜಿಲ್ಲೆಯ ತೆಹಸಿಲ್ನ ಸಂಗಢ್ ಬಳಿ ಬಸ್ಸೊಂದು 500 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದಿದ್ದು,
ಅಕ್ರಮ ಆಸ್ತಿಗಳಿಕೆ: ನ್ಯಾಯಾಲಯಕ್ಕೆ ಜಗನ್ ಹಾಜರುಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬಂಧನದಲ್ಲಿರುವ ವೈಎಸ್ ಜಗನ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.
ಸ್ಪಾಟ್ಫಿಕ್ಸಿಂಗ್: ಐಪಿಎಲ್ನಿಂದ ಆರ್ಆರ್ ಹೊರಕ್ಕೆ?ಐಪಿಎಲ್ ಸರಣಿಯಲ್ಲಿ ಬೆಟ್ಟಿಂಗ್ ನಡೆಸಿದ ಪ್ರಕರಣದಿಂದಾಗಿ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ ರಾಜಸ್ತಾನ ರಾಯಲ್ಸ್ ತಂಡವನ್ನು ಹೊರಹಾಕುವ ಸಾಧ್ಯತೆಗಳಿವೆ.
ಬಿಜೆಪಿ ಕಾರ್ಯಕಾರಣಿಗೆ ಆಡ್ವಾಣಿ ಗೈರುಗೋವಾದಲ್ಲಿ ಇಂದಿನಿಂದ ಆರಂಭವಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಗೆ ಪಕ್ಷದ ಹಿರಿಯ..
'ಉಗ್ರ' ಪ್ರಕರಣ ಹಿಂಪಡೆಯುವ ಯುಪಿ ನಿರ್ಧಾರಕ್ಕೆ ಹೈಕೋರ್ಟ್ ತಡೆಆಡಳಿತರೂಢ ಸಮಾಜವಾದಿ ಪಕ್ಷಕ್ಕೆ ಶುಕ್ರವಾರ ಭಾರಿ ಹಿನ್ನೆಡೆಯಾಗಿದೆ. ಶಂಕಿತ ಉಗ್ರರ ವಿರುದ್ಧ ದಾಖಲಾಗಿರುವ..
ಚಾಂಪಿಯನ್ಸ್ ಟ್ರೋಫಿ: ಭಾರತ 7ವಿಕೆಟ್ ನಷ್ಟಕ್ಕೆ 331 ರನ್ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಬೃಹತ್ ಮೊತ್ತ ಪೇರಿಸಿದ್ದು, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 331 ರನ್ ಗಳಿಸಿದೆ.
ರಾಹುಲ್ಗೆ 500 ಕೋಟಿ ರು. ಲೀಗಲ್ ನೋಟಿಸ್ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ಗಣ ಪರಿಷತ್ತು ಕಾನೂನು ನೋಟಿಸ್ ನೀಡಿದ್ದು, ಸ್ಪಂದಿಸದಿದ್ದರೆ 500 ಕೋಟಿ ರು. ಪರಿಹಾರ ನೀಡಬೇಕಾಗುತ್ತದೆ...
ಕೆಪಿಎಸ್ಸಿ ನೇಮಕಾತಿಗೆ ಮಾನ್ಯತೆ ನೀಡುವುದಿಲ್ಲ: ಸಿಎಂಕೆಪಿಎಸ್ಸಿ ನೇಮಕಾತಿ ಪಟ್ಟಿಗೆ ರಾಜ್ಯಸರ್ಕಾರ ಮಾನ್ಯತೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಪ ಚುನಾವಣೆ ಸೋಲು, ಪಕ್ಷಕ್ಕೆ ನಷ್ಟವಿಲ್ಲ್ಲ: ನಿತೀಶ್ ಕುಮಾರ್ಮಹಾರಾಜ್ಗಂಜ್ ಲೋಕಸಭಾ ಉಪ ಚುನಾವಣೆಯ ಸೋಲಿನಿಂದ ಜೆಡಿಯುಗೆ ಯಾವುದೇ ನಷ್ಟವಾಗಿಲ್ಲ ಎಂದು ಬಿಹಾರ ..
ಶಿಲ್ಪಾ ಶೆಟ್ಟಿಗೂ ಸುತ್ತಿಕೊಂಡ ಬೆಟ್ಟಿಂಗ್ ಉರುಳುಬಾಲಿವುಡ್ ನಟಿ ಮತ್ತು ರಾಜಸ್ತಾನ ರಾಯಲ್ಸ್ ತಂಡದ ಸಹ ಒಡತಿ ಶಿಲ್ಪಾ ಶೆಟ್ಟಿ ಅವರ ಕೊರಳಿಗೂ ಬೆಟ್ಟಿಂಗ್ ಉರುಳು ಸುತ್ತಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!