ಅಡಿಕೆ ಬೆಳೆಗಾರರಿಗೆ ಸಹಾಯಧನ ಘೋಷಣೆರಾಜ್ಯದಲ್ಲಿ ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಪರ್ಯಾಯ ಬೆಳೆ ಬೆಳೆಯಲು ಸರ್ಕಾರ ಸಹಾಯಧನ ಘೋಷಣೆ..
ಸ್ಪಾಟ್ ಫಿಕ್ಸಿಂಗ್: ತಪ್ಪೊಪ್ಪಿಕೊಂಡ ರಾಜ್ ಕುಂದ್ರಾಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ವಿಚಾರಣೆಗೆ ಒಳಗಾಗಿರುವ ಐಪಿಎಲ್ ಫ್ರಾಂಚೈಸಿ,..
ಚಂದ್ರಚೂಡರೊಂದಿಗೆ ಶೃತಿ ಎರಡನೇ ಮದುವೆನಟಿ ಹಾಗೂ ಕೆಜೆಪಿ ನಾಯಕಿ ಶೃತಿ ಅವರು ಗುರುವಾರ ಬೆಳಗ್ಗೆ ಚಂದ್ರಶೇಖರ್ ಚಕ್ರವರ್ತಿ ಅಲಿಯಾಸ್ ಚಂದ್ರಚೂಡ..
1 ತಿಂಗಳಲ್ಲಿ ಬಿಜೆಪಿ ರಾಜ್ಯ ಘಟಕ ಪುನಾರಚನೆಮುಂದಿನ ಒಂದು ತಿಂಗಳೊಳಗಾಗಿ ಬಿಜೆಪಿ ರಾಜ್ಯ ಘಟಕವನ್ನು ಪುನಾರಚನೆ ಮಾಡಲು ಗುರುವಾರ ನಡೆದ ಬಿಜೆಪಿ ವಿಶೇಷ ಸಭೆ ..
ಷೇರು ವ್ಯವಹಾರ: ಬಾಯಿ ಬಿಡದ ಧೋನಿವಿವಾದಕ್ಕಿಡಾಗಿರುವ ರಿತಿ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಧೋನಿ ಷೇರು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ...
ಎನ್ಸಿಟಿಸಿಗೆ ಅನಿಯಂತ್ರಿತ ಅಧಿಕಾರ ಬೇಡ: ಸಿದ್ದರಾಮಯ್ಯಎನ್ಸಿಟಿಸಿಗೆ ಅನಿಯಂತ್ರಿತ ಅಧಿಕಾರವನ್ನು ಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಂತಿ ವಾಹನ ಸ್ಥಗಿತ: ಅಪಾಯಕ್ಕೆ ಸಿಲುಕಿದ 24 ಯಾತ್ರಿಗಳುತಮಿಳುನಾಡಿನ ಖ್ಯಾತ ಪಳನಿ ದೇವಸ್ಥಾನದ ಆವರಣದಲ್ಲಿರುವ ತಂತಿವಾಹನ ಮಾರ್ಗ ಮಧ್ಯೆ ಸ್ಥಗಿತಗೊಂಡಿದ್ದು, ಸುಮಾರು 24 ಯಾತ್ರಿಗಳು ಅಪಾಯಕ್ಕೆ ಸಿಲುಕಿದ್ದಾರೆ.
ನಕ್ಸಲ್ ನಿಗ್ರಹಕ್ಕೆ ಕೇಂದ್ರ, ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು: ಪ್ರಧಾನಿನಕ್ಸಲ್ ನಿಗ್ರಹಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು..
ಆಂತರಿಕ ಭದ್ರತೆ ಕುರಿತು ಶ್ವೇತಪತ್ರ ಹೊರಡಿಸಿ: ಮೋದಿಭದ್ರತಾ ವಿಚಾರವಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ನರೇಂದ್ರ ಮೋದಿ ಅವರು ಆಗ್ರಹಿಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್: ರಾಜಸ್ಥಾನ ರಾಯಲ್ಸ್ ಮಾಲಿಕ ರಾಜ್ ಕುಂದ್ರಾ ವಿಚಾರಣೆಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ರಾಜಸ್ಥಾನ್ ರಾಯಲ್ಸ್ ಮಾಲಿಕ ರಾಜಕುಂದ್ರಾ ಅವರನ್ನು ದೆಹಲಿ..
ಕಾಪ್ಟರ್ ಖರೀದಿ: ಸಹಾಯ ಕೋರಿದ ಅಗಸ್ಟಾ ವೆಸ್ಟ್ ಲ್ಯಾಂಡ್ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಪರಿಷ್ಕರಣೆಗಾಗಿ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಕೇಂದ್ರ ವಿದೇಶಾಂಗ..
ಪ.ಬಂಗಾಳ ಉಪ ಚುನಾವಣೆ: ಟಿಎಂಸಿಗೆ ಗೆಲುವುಪಶ್ಚಿಮ ಬಂಗಾಳದ ಹೌರಾ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಬುಧವಾರ ಹೊರ ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!